Thursday, May 5, 2022

ಯುದ್ಧನೀತಿ ಮತ್ತು ಅಹಿಂಸೆ

 

ಯುದ್ಧನೀತಿ ಮತ್ತು ಅಹಿಂಸೆ

ಹಿಂದಿಮೂಲ ಡಾ. ಸೂರ್ಯದೆವ್ ಶರ್ಮ

ಕನ್ನಡಾನುವಾದ ಡಾ.ಹರಿಪ್ರಸಾದ್ ಕೆ.

 

ಚರಿತ್ರೆಯ ಬಗ್ಗೆ ನಮ್ಮ ದಡ್ಡತನ

ಅದೊಂದು ಕಾಲವಿತ್ತು. ಆಗ ಭಾರತವರ್ಷದ ಆರ್ಯಪುತ್ರರು ಕೇವಲ ಭಾರತದಲ್ಲಷ್ಟೇ ಸ್ವತಂತ್ರರಾಗಿರಲಿಲ್ಲ. ಬದಲಾಗಿ ಜಗತ್ತಿನ ಎಲ್ಲಾ ದೇಶಗಳಲ್ಲಿ ನಮ್ಮ ವಿಜಯಧ್ವಜ ಹಾರಾಡುತ್ತಿತ್ತು.  ಭೂಮಂಡಲದ ಮೂಲೆ ಮೂಲೆಗಳಲ್ಲಿಯೂ ನಮ್ಮ(ಆರ್ಯರ) ಸಾಮ್ರಾಜ್ಯ ಹರಡಿತ್ತು.  ವಿದ್ಯೆ, ಬಲ, ಸಂಪತ್ತು, ... ವೈಭವಗಳಲ್ಲಿ ನಮಗೆ ಸರಿಸಮಾನರು ಜಗತ್ತಿನಲ್ಲಿ ಯಾರೂ ಇರಲಿಲ್ಲ. ಆದರೆ ಅದೇ ಭಾರತವಾಸಿಗಳಾದ ನಾವು, ಅದೇ ಆರ್ಯವಂಶದಲ್ಲಿ ಹುಟ್ಟಿ ಬೆಳೆದ ನಾವು ಎಂತಹ ದೀನ ಹೀನ ಪರಿಸ್ಥಿತಿಯಲ್ಲಿದ್ದೇವೆಂದರೆ ಅದನ್ನು ಹೋಲಿಸಲಾಗಲಿ ವರ್ಣಿಸಲಾಗಲಿ ಸಾಧ್ಯವಿಲ್ಲ.  ಸಮಗ್ರ ಜಗತ್ತೇ ಚಕ್ರವರ್ತಿ ಎಂಬುದಾಗಿ ಸಾಮ್ರಾಟ್ ಎಂಬುದಾಗಿ ಕರೆಯಲ್ಪಟ್ಟವರು ಸಾವಿರಾರು ವರ್ಷಗಳ ಕಾಲ ಪರತಂತ್ರದ ಬೇಡಿಯಲ್ಲಿ ಬಂದಿಗಳಾಗಿದ್ದೇವೆ. ಸರಿಸಾಟಿಯಿಲ್ಲದ ವೈಭವದಿಂದ ಮೆರೆದ ಜನ ತುತ್ತು ಕೂಳಿಗೂ ಭಿಕಾರಿಗಳಂತೆ ಅಲೆಯುವ ಪರಿಸ್ಥಿತಿಯುಂಟಾಗಿದೆ.  ವಿಶ್ವವಿಜೇತ ವೀರಪುತ್ರರು, ಕ್ಷಾತ್ರಶಕ್ತಿಯೇ ಮೈವೆತ್ತವರು ಕೇವಲ ಎಲುಬಿನ ಗೂಡಿನಂತಾಗಿದ್ದಾರೆ. ಜಗತ್ತಿಗೇ ಗುರುವೆನಿಸಿಕೊಂಡವರು ವಿದೇಶಗಳಲ್ಲಿ ವಿದ್ಯೆಯ ಭಿಕ್ಷೆಯನ್ನು ಬೆಡುವಂತಾಗಿದೆ. “ವೀರಭೋಗ್ಯಾ ವಸುಂಧರಾ” (ಈ ಭೂಮಿ ವೀರರು ಮಾತ್ರ ಅನುಭವಿಸುವಂತಹುದು)ಎನ್ನುವ ಮಾತಿನಲ್ಲಿ ನಂಬಿಕೆ ಇಟ್ಟವರು ನಾವು.

ಆದರೆ ಈ ನಮ್ಮ ಪತನ, ದೌರ್ಭಾಗ್ಯ ಮತ್ತು ವಿನಾಶದ ಕಾರಣ ಏನಿತ್ತು ? ನಾವು ತುಂಬಾ ನಾಚಿಕೆಯಿಂದ ಒಪ್ಪಿಕೊಳ್ಳಬೇಕು ಏನಂದ್ರೆ ಈ ರೀತಿಯ ವಿನಾಶಕ್ಕೆ ಕಾರಣ ನಮ್ಮ ಹೊರಗಿನ ಶತ್ರುಗಳಲ್ಲ. ಬದಲಾಗಿ ನಾವೇ ಸ್ವತಃ ಕಾರಣಕರ್ತರು.

ನಮ್ಮ ನಡುವೆ ಇರುವ ವೈಮನಸ್ಸು, ವಿದ್ವೇಷ, ನಮ್ಮಲ್ಲಿ ಕೆಲವರ ದೇಶದ್ರೋಹಿತನ, ರಾಷ್ಟ್ರ-ರಾಜರೊಂದಿಗಿನ ವಿಶ್ವಾಸಾಘಾತ ಜಾತೀಯ ಭೇದಭಾವ, ನಮ್ಮ ಮಿಥ್ಯಾಭಿಮಾನ ಮತ್ತು ವಿಲಾಸಪ್ರಿಯತೆ  ಇತ್ಯಾದಿಗಳು ನಮ್ಮ ಹಿಂದೂರಾಷ್ಟ್ರದ ಜಾಡ್ಯವನ್ನು ಬೆಳೆಸುವಂತಹ ಕಾರಣಗಳಾಗಿದ್ದವು. ನಾವು ಇಂತಹ ದುರ್ಗುಣಗಳನ್ನು ನಮ್ಮದಾಗಿಸಿಕೊಂಡು, ನಿಜವಾದ ಕ್ಷತ್ರಿಯಧರ್ಮಕ್ಕೆ ತಿಲಾಂಜಲಿಯಿಟ್ಟು, ನಮ್ಮ ದೇಶ ಹಾಗೂ ಧರ್ಮಕ್ಕೆ ಅತ್ಯಂತ ಮಾರಕವಾದ ಕೆಲವು ಅಕ್ಷಮ್ಯ ಐತಿಹಾಸಿಕ ಮೌಢ್ಯವನ್ನು ಜಗತ್ತಿಗೆ ತೋರಿಸಿದೆವು. ಆ ಐತಿಹಾಸಿಕ ಮೂರ್ಖತನದ ಕೆಲವು ಉದಾಹರಣೆಗಳನ್ನು ಈಗ ನಿಮ್ಮ ಮುಂದಿಡುತ್ತಿದ್ದೇವೆ. ಇದರಿಂದ ನಮ್ಮ ಸಧರ್ಮೀಯರ ಕುರುಡುತನ ನಿವಾರಣೆಯಾಗಿ  ಮುಂದೆ ಭವಿಷ್ಯದಲ್ಲಿ ಯಾವತ್ತೂ ಇಂತಹ ದಡ್ಡತನವನ್ನು ತೋರಿಸದೆಯೇ ಇರುವ ಹಾಗಾಗಲಿ. ಯಾವ ಧರ್ಮ ತನ್ನ ಹಿಂದಿನ ತಪ್ಪುಗಳಿಂದ ಪಾಠವನ್ನು ಕಲಿಯುವುದಿಲ್ಲವೋ, ಭವಿಷ್ಯದಲ್ಲಿ ಪುನಃ ಎಚ್ಚರದಿಂದಿರುವುದಿಲ್ಲವೋ ಆ ಧರ್ಮದ ಉತ್ಥಾನ ಜಗತ್ತಿನಲ್ಲಿ ಪುನಃ ಅಸಂಭವ. ಅದರ ನಾಶ ನಿಶ್ಚಿತ. ಆದ್ದರಿಂದ ನಾವು ನಮ್ಮ ಈ ಹಿಂದಿನ ತಪ್ಪುಗಳಿಂದ ಪಾಠವನ್ನು ಕಲಿತು ಜಾಗೃತರಾಗಿ ನಮ್ಮ ಧರ್ಮರಕ್ಷಣೆಗಾಗಿ ಸಧರ್ಮೀಯರ ಸಂಘಟನೆಯಲ್ಲಿ ಪ್ರವೃತ್ತರಾಗಬೇಕಾಗಿದೆ.

 

इतिहासविषये अस्माकं मौढ्यम्

सः कश्चन कालः आसीत् यस्मिन् भारतवर्षस्य आर्यपुत्राः न केवलं भारतवर्षे स्वतन्त्राः आसन् अपि तु जगतः सर्वेषु देशेषु स्वीयं विजयध्वजं उत्तोलितवन्तः आसन् । भूमण्डलस्य सर्वेषु कोणेषु अस्माकं साम्राज्यं व्याप्तमासीत् । विद्यया, शक्त्या,  सम्पदा .... वैभवेन च अस्मत्तुल्याः जगति केऽपि नासन् ।  किन्तु सम्प्रति तद्देशवासिनः व वयं  आर्यवंशे जन्म प्राप्य अपि कीदृश्यां दैन्यपरिस्थितौ  वर्तामहे इत्येतत् तोलयितुं वा वर्णयितुं वा न शक्नुमः । समग्रेण जगता एव चक्रवर्ती इति वा सम्राड् इति वा सगौरं सम्बोधिताः वयं सहस्रस्य वर्षाणां पारतन्त्र्येण  आबद्धा अभवाम ।  असदृशवैभवेन संशोभिताः जनाः वयं सम्प्रति अन्नस्य कवलार्थमपि भिक्षुकाः इव अटेम इति स्थितिः उत्पन्ना ।  विश्वविजेतारः वीरपुत्राः मूर्तिमत्क्षात्रशक्तयः कङ्कालायमाना अभवाम । जगद्गुरुरिति प्राप्ताभिधानां विदेशेषु विद्याभिक्षां याचेमहि इव संवृत्तम् । “वीरभोग्या वसुन्धरा” इति वचने अस्माकं विश्वासः आसीत् ।

किन्तु साम्प्रतिक्याः अस्माकं अवनतेः दौर्भाग्यस्य विनाशस्य च कारणं किं वा स्यात् ?  वयम् अत्यन्तं लज्जया परिगृह्णीयाम यत्  एतादृश्याः अवनतेः कारणम् अस्माकं बाह्यशत्रवः न, अपि तु स्वतः वयमेव स्मः इति ।

अस्माकं मध्ये विद्यमानं पारस्परिकं वैमनस्यं, मात्सर्यं, विद्वेषः, केषाञ्चित् देशद्रोहिप्रवृत्तिः, विश्वासाघातः, जातिगततारतम्यम्, मिथ्याभिमानः, विलासप्रियता इत्यादीनि कारणानि अस्माकं देशस्य अवनतेः कारणानि  । वयम् ईदॄशान् दुर्गुणान् आत्मसात्कृत्य क्षात्रयधर्माय पिण्डप्रदानं दत्वा अस्माकं देशस्य धर्मस्य च हानिम् उत्पादयत् ऐतिहासिकं मौढ्यं प्रादर्शयाम । एतादृशस्य मौढ्यस्य कानिचन उदाहरणानि अस्मिन् पुस्तके भवताम् पुरस्तात् प्रस्तूयन्ते । एतैः उदाहरणैः  अस्मद्धर्मीयाणां अन्धत्वनिवारणेण सह तेषु भविष्यदि कदापि एतादृशं मौढ्यं न पुनरावर्तेत । यः धर्मः  स्वस्य पूर्वतनेभ्यः दोषेभ्यः  शिक्षां न प्राप्नोति, उत्तरवर्तिकाले जागरितः च न भवति, तस्य धर्मस्य उत्थानं जगति दुःशकमेव । तस्य धर्मस्य नाशः निश्चप्रचम् ।  अतः वयं अस्माकं पूर्वतनाः त्रुटीः विज्ञाय जागरिताः सन्तः धर्मरक्षार्थं स्वधर्मीयानां सङ्घटनाय प्रवर्तेमहि ।

 

. ದಾಹರನ ಅಂತ್ಯ

ಇವತ್ತು ನಾವು ಅಳುತ್ತೇವೆ, ದೂರು ಕೊಡುತ್ತೇವೆ, ನೌಖಾಲಿಯಲ್ಲಿ ಭೀಕರ ಹತ್ಯಾಕಾಂಡವಾಯಿತೆಂದು, ಪಂಜಾಬ್ ಮತ್ತು ಸೀಮಾಪ್ರಾಂತ್ಯದಲ್ಲಿ ಹಿಂದುಗಳ ನರಸಂಹಾರವಾಯಿತೆಂದು, ಸಾವಿರಾರು ಹಿಂದುಗಳು ಕತ್ತಿಯ ಅಲುಗಿಗೆ  ಆಹುತಿಯಾದರೆಂದು, ಹಿಂದುಗಳ ಮಕ್ಕಳನ್ನು ಉರಿಯುವ ಬೆಂಕಿಗೆ ಎಸೆದರೆಂದು, ಮಾನಿನಿಯರ ಸ್ತನಗಳನ್ನು ಕತ್ತರಿಸಿದರೆಂದು. ಮುಸ್ಲಿಂ ಗೂಂಡಾಗಳು ಹಿಂದುಗಳ ಮೇಲೆ ಎಂತಹ ಜಘನ್ಯ ಕೃತ್ಯವೆಸಗಿದರೆಂದು ಗೊತ್ತಿಲ್ಲ. ಆದರೆ ಇವತ್ತು ನಮಗೆ  ಆ ದಿನ ನೆನಪಾಗುತ್ತಿದೆ. ಆಗ ಭಾರತದಲ್ಲಿ  ಒಬ್ಬನೇ ಒಬ್ಬ ಮುಸಲ್ಮಾನ್ ಇರಲಿಲ್ಲ. ಇಂತಹ ಪೈಶಾಚಿಕ ಕೃತ್ಯದ ಹೆಸರು ಕೂಡ ಎಲ್ಲೂ ಕೇಳಿ ಬರುತ್ತಿರಲಿಲ್ಲ. ಮುಸಲ್ಮಾನರನ್ನು ಭಾರತಕ್ಕೆ ಕರೆದು ಅವರಿಗೆ ಆಶ್ರಯ ಕೊಟ್ಟ ಹೊಣೆ  ನಮ್ಮ ಅದೂರದರ್ಶಿ ಪೂರ್ವಜರದ್ದಾಗಿದೆ. ಅವರದ್ದೇ ಸಂತತಿಯ ಮಕ್ಕಳ ಅತ್ಯಾಚಾರವನ್ನು, ಕೊಲೆಯನ್ನು ಈ ಆಶ್ರಯ ಪಡೆದ ಮುಸಲ್ಮಾನರು ಮಾಡುತ್ತಾರೆಂಬುದು ಅವರಿಗೆ ಗೊತ್ತಿರಲಿಲ್ಲ. ನಮ್ಮ ದಡ್ಡತನ ಮತ್ತು ದೇಶದ್ರೋಹದಿಂದಾಗಿ ಭಾರತದಲ್ಲಿ ಮುಸಲ್ಮಾನರ ಆಗಮನವಾಯಿತು. ಮತ್ತು ನಮ್ಮವರ ವಿಶ್ವಾಸಾಘಾತದಿಂದ, ವಂಚನೆಯಿಂದ ಇಲ್ಲಿ ಮುಸಲ್ಮಾನರ ಸಂತತಿ ದೃಢವಾಗಿ ಬೆಳೆಯಿತು. ಹೇಗೆ ? ಕೇಳಿ.....

ಖಲೀಫನಾದ ವಾಲಿದನ ಆಡಳಿತಾವಧಿಯಲ್ಲಿ ಕೋಫೆಯ ಶಾಸಕನಾದ ಹಜ್ಜಾಜ್ ಇಬ್ಬನ್ ಯೂಸುಫ್ ನಿಂದ ಬೆಸರಗೊಂಡ  ಅಲ್ಲಾಫಿ ಜಾತಿಯ ಕೆಲವು ಮುಸಲ್ಮಾನರು ಹಿಂದುಸ್ಥಾನದ ಕಡೆಗೆ ಹೊರಟರು. ಬಳಿಕ ಸಿಂಧ್ ನ ರಾಜನಾದ ದಾಹರನ ಬಳಿಯಲ್ಲಿ ಆಶ್ರಯವನ್ನು ಕೇಳಿದರು. ಭ್ರಾಂತನಾದ ರಾಜ ದಾಹರನು  ಅವರಿಗೆ ಆಶ್ರಯವನ್ನು ಕೊಟ್ಟ. ಜಹಗೀರನ್ನು ಕೊಟ್ಟು ತನ್ನ ಸೇನೆಯಲ್ಲಿ ಭರ್ತಿಗೊಳಿಸಿದ. ಅಲ್ಲಿಯತನಕ ಭಾರತದಲ್ಲಿ ಒಬ್ಬನೇ ಒಬ್ಬ ಮುಸಲ್ಮಾನನೂ ಕೂಡಾ ಇರಲಿಲ್ಲ. ಅಲ್ಲಾಫಿಗಳಿಗೆ ರಕ್ಷಣೆಯನ್ನು ಕೊಟ್ಟು ದಾಹರನು ಮೊದಲನೆಯದಾಗಿ ತಪ್ಪು ಮಾಡಿದ. ಹಜ್ಜಾಜ್ ಕೇಳಿದರೂ ಸಹ ದಾಹರನು ಅಲ್ಲಾಫಿಗಳನ್ನು ವಾಪಾಸು ಕಳುಹಿಸಲಿಲ್ಲ. ಏಕೆಂದರೆ ಶರಣಾಗತರ ರಕ್ಷಣೆ ಮಾಡುವುದು ತನ್ನ ಧರ್ಮ ಎಂದು ಆತ ತಿಳಿದಿದ್ದ. ಆದರೆ ಅದೇ ಶರಣಾಗತರು ತನ್ನ ಕಂಕುಳದ ಕುರವಾಗುತ್ತಾರೆಂದು ಅವನಿಗೇನು ಗೊತ್ತಿತ್ತು ?

ಹಜ್ಜಾಜನು ತನ್ನ ಸೇನಾಧಿಪತಿಯಾದ ಬದೈಲ್ ನನ್ನು ಸಿಂಧೂದೇಶದ ಮೇಲೆ ಆಕ್ರಮಣ ಮಾಡಲು ಕಳುಹಿಸಿದಾಗ ರಾಜ ದಾಹರನ ಮಗನಾದ ಯಶರಾಜನು ನಾರಾಯಣಕೋಟೆಯುದ್ಧದಲ್ಲಿ ಅವನನ್ನು ಸೋಲಿಸಿದ. ಸೇನಾಪತಿ ಬದೈಲ್ ಯುದ್ಧದಲ್ಲಿ ಕೊಲ್ಲಲ್ಪಟ್ಟ. ಆಗ ದಾಹರನ ಬಳಿ ಆಶ್ರಿತರಾದ ಅಲ್ಲಾಫಿಗಳ ಸಂಚಿನಿಂದ ನಾರಾಯಣಾಕೋಟೆಯ ಸೇನಾಪತಿಯಾದ ಸಮನೀ ಎಂಬಾತ ಸಿಂಧ್ ನ ಮೇಲೆ ಎರಡನೆಯ ಬಾರಿ ಆಕ್ರಮಣ ಮಾಡಲು  ಆಮಂತ್ರಿಸಿ ಪತ್ರವನ್ನು ಬರೆದು ಕಳುಹಿಸಿದ. ಕೃತಘ್ನ ಅಲ್ಲಾಫಿಗಳ ಒಳಸಂಚಿನಿಂದ ಸೇನಾಪತಿ ಸಮನೀ  ರಾಜಾ ದಾಹಿರನಿಗೆ ಮಾಡಿದ ವಿಶ್ವಾಸಾಘಾತ ಇದಾಗಿತ್ತು. ಅವರಿಗೆ ರಾಜಾ ದಾಹಿರನು  ಆಶ್ರಯವನ್ನು ಕೊಟ್ಟಿದ್ದನು. ಅದರಿಂದಾಗಿಯೇ ಹಜ್ಜಾಜನು ದಾಹರನ ಮೇಲೆ ದಾಳಿಯನ್ನು ಮಾಡಿದ.

ಈ ಬಾರಿ ಹಜ್ಜಾಜನು ಮಹಮ್ಮದ್ ಬಿನ್ ಕಾಸಿಮ್ ನನ್ನು ಸೇನಾಧಿಪತಿಯನ್ನಾಗಿ ಮಾಡಿ ಆರುಸಾವಿರ ಸೈನಿಕರು ಹಾಗೂ ಮೂರುಸಾವಿರ ಒಂಟೆಗಳೊಂದಿಗೆ ಕ್ರಿ.. 712 ರಲ್ಲಿ ದಾಳಿ ಮಾಡಲು ಕಳುಹಿಸಿದ. ಇದನ್ನು ತಿಳಿದ ರಾಜಾ ದಾಹರನು ಹಜ್ಜಾಜನ ಸೇನೆಯನ್ನು ಸಿಂಧ್ ನ ಗಡಿಯಲ್ಲೇ ತಡೆಯಲು ಅಲ್ಲಾಫಿಗಳ ಸರದಾರನಾದ ಮಹಮ್ಮದ್ ಬಾರಿಸ್ ನಿಗೆ ಹೇಳಿದ. ಆದರೆ ಮಹಮ್ಮದ್ ಬಾರಿಸ್ – “ಶತ್ರುಗಳನ್ನು ಗಡಿಯಲ್ಲೇ ತಡೆಯುವ ಅವಶ್ಯಕತೆಯಿಲ್ಲ. ಅವರನ್ನು ರಾಜಧಾನಿಯ ತನಕ ಬರಲು ಬಿಡಿ. ನಾವು ಕ್ಷಣಮಾತ್ರದಲ್ಲಿ ಅವರನ್ನು ಮುಗಿಸಿಬಿಡುತ್ತೇವೆ ಎಂಬುದಾಗಿ ದಾಹರನಿಗೆ ಸಲಹೆಯನ್ನು ನೀಡಿದ. ಮೂರ್ಖನಾದ ರಾಜಾ ದಾಹರ ಅವನ ಸಲಹೆಯನ್ನು ಒಪ್ಪಿದ. ಶತ್ರುಗಳು ರಾಜಧಾನಿಯ ಬಳಿ ಬರುತ್ತಿದ್ದಂತೆಯೇ ರಾಜ ಅಲ್ಲಾಫಿಗಳಿಗೆ ಹೇಳಿದ –“ನಾವು ನಿಮ್ಮ ಪ್ರಾಣವನ್ನು ಉಳಿಸಿದೆವು, ರಕ್ಷಣೆಯನ್ನು ಕೊಟ್ಟೆವು, ಜಹಗೀರುಗಳನ್ನು ಕೊಟ್ಟೆವು, ಮತ್ತು ನಮ್ಮ ಸೇನೆಯಲ್ಲಿ ಸೇರಿಸಿಕೊಂಡೆವು. ಈಗ ನಮ್ಮ ಕಡೆಯಿಂದ ಶತ್ರುಗಳೊಂದಿಗೆ ಹೋರಾಡಿರಿ”. ಅದಕ್ಕೆ ಬಾರಿಸ್ ಉತ್ತರವಾಗಿ – “ನೀವು ನಮಗೆ ಒಳ್ಳೆಯದನ್ನೇ ಮಾಡಿದಿರಿ. ಆದರೆ ದಾಳಿ ಮಾಡುತ್ತಿರುವವರು ಮುಸಲ್ಮಾನರು. ಅವರೊಂದಿಗೆ ನಾವು ಯುದ್ಧ ಮಾಡಲಾರೆವು. ಯಾಕೆಂದರೆ ಮುಸಲ್ಮಾನ್ ಮುಸಲ್ಮಾನರೊಂದಿಗೆ ಹೋರಾಡಲು ಇಸ್ಲಾಂಧರ್ಮವು ಅನುಮತಿಯನ್ನು ಕೊಡುವುದಿಲ್ಲಎಂಬುದಾಗಿ ಹೇಳಿದ. ಕೃತಘ್ನ ಮಿತ್ರದ್ರೋಹಿ ಮಹಮ್ಮದ್ ಬಾರಿಸ್ ನ ಉತ್ತರ ಇದಾಗಿತ್ತು. ಅದನ್ನು ಕೇಳಿ ರಾಜಾ ದಾಹರನು ತನ್ನ ಅವಿವೆಕಕ್ಕಾಗಿ ತಲೆ ಚಚ್ಚಿಕೊಂಡ. ತಮಗೆ ರಕ್ಷಣೆಯನ್ನು ಕೊಟ್ಟ ರಾಜಾ ದಾಹರನಿಗೆ ಸಹಾಯವನ್ನು ಮಾಡುವುದರ ಬದಲಾಗಿ ಎಲ್ಲಾ ಅಲ್ಲಾಫಿಗಳೂ ಅಲ್ಲಾ ಹೊ ಅಕ್ಬರ್ಎಂದು ಕೂಗುತ್ತಾ ಮಹಮ್ಮದ್ ಬಿನ್ ಕಾಸಿಮನ ಸೇನೆಯನ್ನು ಸೇರಿಕೊಂಡರು, ಮತ್ತೆ ದಾಹರನ ಮೇಲೆಯೇ ಎರಗಿ ಬಂದರು. ಈ ಮಾತನ್ನು ಮುನ್ಶಿ ಕರಮ್ ಇಲಾಹಿ ಎಂಬವನು ತನ್ನ ಪುಸ್ತಕ ಬಹಾದುರಾನೆ ಇಸ್ಲಾಂದಲ್ಲಿ ಬಹಳ ಹೆಮ್ಮೆಯಿಂದ ಹೇಳುತಾನೆ. ಏನು! ಆ ಕೃತಘ್ನ ಬಾರಿಸ್ ಇಸ್ಲಾಂನ ಅದೆಂಥಾ ಬಹಾದೂರನಾಗಿದ್ದ ? ಧಿಕ್ಕಾರವಿರಲಿ ಅವನಿಗೆ.

ಅಲ್ಲಾಫಿಗಳ ಜೊತೆಗೆ ನಮ್ಮ ಭಾರತದ ಕೆಲವು ಜಾತಿಯವರೂ ಕೂಡ ದಾಹರನಿಗೆ ವಿಶ್ವಾಸಾಘಾತವೆಸಗಿದರು. ಪ್ರಯಾಗ-ವಿಶ್ವವಿದ್ಯಾಲಯದ ಡಾ.ಈಶ್ವರೀಪ್ರಸಾದಜೀಯವರು ತಮ್ಮ “A History of Muslim Rule in India”  ಎಂಬ ಪುಸ್ತಕದ 27ನೆಯ ಪುಟದಲ್ಲಿ  ಹಾಗೆ ಬರೆದಿದ್ದಾರೆ. ಸಿಂಧ್ ನ ಜಾಟ್ ಮತ್ತು ಮೇಡರು  ರಾಜಾ ದಾಹರನಿಂದ ಹಾಗೂ ಉಚ್ಛ ಜಾತಿಯವರಿಂದ ಅಸಂತುಷ್ಟರಾಗಿದ್ದರು. ಯಾಕೆಂದರೆ ಅವರಿಗೆ ಒಳ್ಳೆಯ ಬಟ್ಟೆ ತೊಟ್ಟುಕೊಳ್ಳುವ ಅವಕಾಶ ಸೈನ್ಯದಲ್ಲಿರಲಿಲ್ಲ. ಕುದುರೆ ಸವಾರಿ ಮಾಡುವಂತಿರಲಿಲ್ಲ. ಹಾಗೂ ಅವರು ಶಿರಸ್ತ್ರಾಣವನ್ನು ಧರಿಸುವಂತಿರಲಿಲ್ಲ. ಹಿಂದುಗಳ ನಡುವೆ ಅವರನ್ನು ಅವಮಾನದ ದೃಷ್ಟಿಯಿಂದ ನೋಡಲಾಗುತ್ತಿತ್ತು. ನಮ್ಮಲ್ಲಿರುವ ಜಾತಿಪದ್ಧತಿ ಉಚ್ಚನೀಚ ಭೇದಭಾವ ಆ ಜನರನ್ನು ನಮ್ಮ ಶತ್ರುಗಳ ಸೇನೆಯಲ್ಲಿ ಸೇರುವಂತೆ ಮಾಡಿತು. ಇದರಿಂದ ಶತ್ರುಗಳಿಗೆ ಎರಡು ಪಟ್ಟು ಬಲ ಸಿಕ್ಕಿದಂತಾಯಿತು. ಇದು ನಮ್ಮ ಜಾತೀಯ ಜಗಳದ ಕೆಟ್ಟ ಪರಿಣಾಮ.

ಈ ಎಲ್ಲ ಶತ್ರುಗಳನ್ನು ಪಡೆದು  ಮಹಮ್ಮದ್ ಬಿನ್ ಕಾಸಿಮನು ಸಿಂಧ್ ನ ಪ್ರಸಿದ್ಧ ನಗರವಾದ ದೇವಲದ ಮೇಲೆ ದಾಳೀ ನಡೆಸಿದ. ಆ ನಗರದಲ್ಲಿ ಒಂದು ದೊಡ್ಡ ದೇವಾಲಯವಿತ್ತು. ಅಲ್ಲಿ ಎಂಟು ದಿನಗಳ ಕಾಲ ಮಚ್ಚು ಮೆರೆದಾಡಿತು. ಕೊನೆಗೆ ಕಾಸಿಮ್ ಸೋತು ಓಡಿಹೋಗುವವನಿದ್ದ. ಆಗ ಒಬ್ಬ ದೇಶದ್ರೋಹಿ ಅರ್ಚಕ ಕಾಸಿಮನ ಬಳಿಗೆ ಹೋಗಿ ಒಂದು ವೇಳೆ ನೀನು ನನಗೆ ರಕ್ಷಣೆಯನ್ನು ಕೊಟ್ಟು ದಕ್ಷಿಣೆಯನ್ನು ನೀಡಿದರೆ ದೇವಲವನ್ನು ಗೆಲ್ಲುವ ಉಪಾಯವನ್ನು ಹೇಳುತ್ತೇನೆ[1]ಎಂದನು. ಆಗ ಕಾಸಿಮನು ಅವನ ಮಾತನ್ನು ಕೇಳಿ ಬಹಳ ಆನಂದಿತನಾದನು. “ದೇವಾಲಯದ ಮೇಲೆ ಹಾರಾಡುತ್ತಿರುವ ಧ್ವಜವನ್ನು ಕಿತ್ತೆಸೆದರೆ ಹಿಂದುಸೈನಿಕರು ಹೆದರುತ್ತಾರೆ. ಭಗವಂತ ಅಪ್ರಸನ್ನನಾಗಿದ್ದಾನೆಂದು ತಿಳಿಯುತ್ತಾರೆ, ಮತ್ತು ಅದರಿಂದಾಗಿಯೇ ಧ್ವಜವು ಬಿದ್ದಿದೆಯೆಂದು ಯುದ್ಧಕ್ಷೇತ್ರದಿಂದ ಓಡಿಹೋಗುತ್ತಾರೆ ಎಂದು ಅರ್ಚಕ ಹೇಳಿದಾಗ ಕಾಸಿಮ್ ಹಾಗೆಯೇ ಮಾಡಿದ. ಆಗ ದಾಹರನ ಸೈನ್ಯದ ಧೈರ್ಯ ಉಡುಗಿ ಹೋಯಿತು. ಸೈನಿಕರೆಲ್ಲಾ ಓಡಲು ಶುರುಮಾಡಿದರು. ದೇವಲನಗರದ ಮೇಲೆ ಮುಸಲ್ಮಾನರ ಅಧಿಕಾರ ಆರಂಭವಾಯಿತು. ನಗರವನ್ನು ಹಾಳುಗೆಡವಲಾಯಿತು. ಮೂರು ದಿನಗಳ ಕಾಲ ಅಲ್ಲಿ ಹಿಂದುಗಳ ಸಂಹಾರಕಾರ್ಯ ನಡೆಯಿತು. ಮಂದಿರವನ್ನು ಉರುಳಿಸಿ ಅಲ್ಲಿ ಮಸೀದಿಯನ್ನು ನಿರ್ಮಿಸಲಾಯಿತು. ಆ ಅರ್ಚಕ ಕಾಸಿಮ್ ನ ಬಳಿಗೆ ಬಂದು ನೋಡು, ನಾನು ನಿನ್ನನ್ನು ವಿಜಯಿಯನ್ನಾಗಿ ಮಾಡಿದೆ. ಒಂದು ವೇಳೆ ನೀನು ಯಥೇಚ್ಛವಾಗಿ ಉಣಬಡಿಸಿದರೆ ನಾನು ನಿನಗೆ ಒಂದು ಗುಪ್ತ ಖಜಾನೆಯನ್ನು ತಿಳಿಸಬಲ್ಲೆ.” ಎಂದು ಹೇಳಿದ. ಕಾಸಿಮನು ಅವನಿಗೆ ಚೆನ್ನಾಗಿ ಉಣಬಡಿಸಿದ. ಆಗ ಆ ಅರ್ಚಕನು ಕಾಸಿಮನನ್ನು ರಾಜ್ಯದ ಖಜಾನೆ ಇರುವೆಡೆಗೆ ಕರೆದುಕೊಂಡು ಹೋದ. ಶ್ರೀ ಗಣಪತ್ ರಾಯ್ ಅಗರ್ವಾಲ್ ಎಂಬವರು ತಮ್ಮ ಪುಸ್ತಕದಲ್ಲಿ ಪ್ರಾಚೀನ ಇತಿಹಾಸದ ಆಧಾರದ ಮೇಲೆ ಹೀಗೆ ಬರೆಯುತ್ತಾರೆ ಖಜಾನೆಯಲ್ಲಿ ಚಿನ್ನದಿಂದ ತುಂಬಿದ ತಾಮ್ರದ ಗಜಗಾತ್ರದ ೪೦ ಪಾತ್ರೆಗಳನ್ನು ಇಡಲಾಗಿತ್ತು. ಅವುಗಳಲ್ಲಿ ೧೭೨೦೦ ಮಣಭಾರದ ಬಂಗಾರವಿತ್ತು. ಅದರ ಬೆಲೆ  ಈಗಿನ ಲೆಕ್ಕಾಚಾರದಂತೆ(೫೦ ವರುಷಗಳ ಹಿಂದೆ) ೫೧ ಬಿಲಿಯ ರುಪಾಯಿಗಳು. ಅದಲ್ಲದೆ ಬಂಗಾರದಿಂದ ಮಾಡಿದ ೬೦೦೦ ಸುರಥದ ವಿಗ್ರಹಗಳಿದ್ದವು. ಅವುಗಳಲ್ಲಿ ಅತ್ಯಂತ ದೊಡ್ಡ ವಿಗ್ರಹದ ಭಾರ ೩೦ ಮಣದಷ್ಟಿತ್ತು. ಮುತ್ತು, ರತ್ನ, ವಜ್ರ, ವೈಢೂರ್ಯಗಳು ತುಂಬಿ ತುಳುಕುತ್ತಿದ್ದವು. ಅವುಗಳನ್ನು ನೂರಾರು ಒಂಟೆಗಳ ಮೇಲೆ ಸಾಗಿಸಲಾಯಿತು.

ದೇವಲದಲ್ಲಿ ವಿಜಯವನ್ನು ಸಾಧಿಸಿ ಕಾಸಿಮ್ ಮೀರನ್ ನ ಕಡೆಗೆ ಸಾಗಿದ. ಮತ್ತೆ ರಾವರ್ ನ ಕಡೆಗೆ ಹೋಗಿ ಮುತ್ತಿಗೆ ಹಾಕಿದ. ಅಲ್ಲಿ ದಾಹರನೊಂದಿಗೆ ಯುದ್ಧವಾಯಿತು. ದಾಹರ ಸೇನಾಪತಿಯಾದ ಸಮನಿಯಂತೆಯೇ ಸೇನಾಪತಿ ಮೋಕಾ ಎಂಬವನು ಕೂಡ ದಾಹರನಿಗೆ ಮೋಸ ಮಾಡಿದ. ವಿಶ್ವಾಸಾಘಾತವೆಸಗೆದ. ಅವನು ಕೋಟೆಯ ಕೀಲಿಕೈಯನ್ನು ಕಾಸಿಮನಿಗೆ ಕೊಟ್ಟುಬಿಟ್ಟ. ಹೀಗೆಯೇ ಸೇನಾಪತಿಯಾದ ವಲ್ಶಿ ಎಂಬವನು ಕೂಡ  ಮುಸಲ್ಮಾನರೊಂದಿಗೆ ಸೇರಿಕೊಂಡ.  ಈ ಸೇನಾಪತಿಗಳ ವಿಶ್ವಾಸದ್ರೊಹದಿಂದಾಗಿ ದಾಹರನ ಮನಸ್ಸು ಮುರಿಯಿತು.  ಆದರೂ ಸಹ ಯುದ್ಧ ಮಾಡಿದ. ಆದರೆ ಅವನ ಸೇನೆಯ ಹಿಂಭಾಗದ ನೇತೃತ್ವವನ್ನು ವಹಿಸಿದ ಇನ್ನೊಬ್ಬ ಸೇನಾಪತಿ ಯುದ್ಧ ನಡೆಯುತ್ತಿದ್ದಂತೆಯೇ  ನಂಬಿಕೆದ್ರೋಹ ಬಗೆದು ಹಿಂಬದಿಯಿಂದ ದಾಹರನ ಮೇಲೆಯೇ ದಾಳಿ ಮಾಡಲಾರಂಭಿಸಿದ.  ದಾಹರ ಈಗ ಏನು ಮಾಡಬಲ್ಲ ?  ಹೋರಾಡುತ್ತಾ ಹೋರಾಡುತ್ತಲೇ ವೀರಸ್ವರ್ಗವನ್ನು ಪಡೆದ. ಆವತ್ತು ೨೧ ಜೂನ್ ಕ್ರಿ.. ೭೧೨ ರಂದು ಭಾರತಕ್ಕೆ ಬಹಳ ದೊಡ್ಡ ದೌರ್ಭಾಗ್ಯದ ದಿನವಾಗಿತ್ತು.  ಕಾಸಿಮ್ ರಾವರ್ ನ ಕೋಟೆಯನ್ನು ವಶಪಡಿಸಿಕೊಂಡು ಆರು ಸಾವಿರ ಜನರನ್ನು ಕೊಂದು ಹಾಕಿದ. ನಂತರ ಬ್ರಾಹ್ಮಣಬಾದ್ ನ ಮೇಲೆಯೂ ವಿಜಯವನ್ನು ಸಾಧಿಸಿದ.  ಅಲ್ಲಿ ಸಾವಿರಾರು ಹಿಂದುಗಳನ್ನು ಕೊಂದು ಹಾಕಿದ.  ಎಲ್ಲ ಆದ ಬಳಿಕ  ಆ ಅರ್ಚಕ ಕಾಸಿಮ್ ನ್ ಬಳಿಗೆ ದಕ್ಷಿಣೆಯನ್ನು ಪಡೆಯಲು ಹೋದ. ಕಾಸಿಮನು ಅವನಿಗೆ ದಕ್ಷಿಣೆಯನ್ನು ಚೆನ್ನಾಗಿ ಕೊಟ್ಟ. ಕಟುಕರನ್ನು ಕರೆಸಿ ತನ್ನ ಮಾಲಿಕನಿಗೆ ನಂಬಿಕೆ ದ್ರೋಹವನ್ನು ಬಗೆದ ಮತ್ತು ತನ್ನ ಧರ್ಮದವರಿಗೇ ಮೋಸವನ್ನು ಮಾಡಿದವನಿಗೆ  ಈ ಜಗತ್ತಿನಲ್ಲಿ ಬದುಕಿರಲು ಯಾವ ಹಕ್ಕೂ ಇಲ್ಲಎಂದು ಹೇಳುತ್ತಾ  ಆ ಅರ್ಚಕನನ್ನು ಯಮಪುರಿಗಟ್ಟಿದ.  ಹಾಗೆಯೇ ದಾಹರನಿಗೆ ನಂಬಿಕೆದ್ರೋಹವನ್ನುಂಟುಮಾಡಿ ಕಾಸಿಮನ ಜೊತೆಗೆ ಸೇರಿಕೊಂಡ  ಎಲ್ಲ ಸೇನಾಪತಿಗಳನ್ನೂ ಸಹ ಕೊಂದು ಹಾಕಿದ. ಈ ರೀತಿಯಾಗಿ ವಿಶ್ವಾಸಾಘಾತಕ ದೇಶದ್ರೋಹಿಗಳಿಗೆ  ಅವರ ಕರ್ಮದ ಫಲ ದಕ್ಕಿತು.  ಆದರೆ ಅವರ ಪಾಪದ ಫಲವನ್ನು ಈಗಲೂ ಸಹ ಹಿಂದುಗಳು ಭಯಂಕರವಾಗಿ ಅನುಭವಿಸುತ್ತಿರುವುದು ನಮಗೆ ಗೊತ್ತಿದೆ. ಇವು ನಮ್ಮ ಭಯಂಕರ ಪ್ರಮಾದಗಳು ಈಗಲೂ ಸಹ ನಮ್ಮನ್ನು ಪಶ್ಚಾತ್ತಾಪಪಡುವಂತೆ ಮಾಡುತ್ತವೆ.

2. ದಕ್ಷಿಣದ ರಾಜರುಗಳ ಪ್ರಮಾದ

) ಕಲ್ಲಿಕೋಟೆಯ ಜಾಮೋರಿನ್

ಸಿಂಧ್ ನ ರಾಜಾ ದಾಹರನು ಅಲ್ಲಾಫಿ ಮುಸಲ್ಮಾನರಿಗೆ ಆಶ್ರಯವನ್ನು ಕೊಟ್ಟು ದೊಡ್ಡ ತಪ್ಪನ್ನು ಎಸಗಿ ಅವರಿಗೆ ಸಿಂಧ್ ನಲ್ಲಿ ಕಾಲೂರಲು ಅವಕಾಶವನ್ನು ಮಾಡಿಕೊಟ್ಟಂತೆ ದಕ್ಷಿಣದಲ್ಲಿ ಕಲ್ಲಿಕೋಟೆಯ ರಾಜ ಜಾಮೋರಿನ್ ಕೂಡ ಮಾಡಿದ. ಅರಬ್ ದೇಶದ ಮುಸಲ್ಮಾನ ವ್ಯಾಪಾರಿಗಳು ಶ್ರೀಲಂಕಾ ಹಾಗೂ ಭಾರತದ ಪಶ್ಚಿಮ ಸಮುದ್ರತೀರದಲ್ಲಿ ಹಡಗುಗಳ ಮೂಲಕ ವ್ಯಾಪಾರ ಮಾಡಲು ಬರುತ್ತಿದ್ದರು. ಅವರಲ್ಲಿ ಕೆಲವರು ವ್ಯಾಪಾರದಲ್ಲಿ ನಿಪುಣರಾಗಿದ್ದರು. ಆ ವ್ಯಾಪಾರಿಗಳು ತನ್ನ ರಾಜ್ಯದಲ್ಲಿಯೇ ಉಳಿದುಕೊಳ್ಳಲಿ ಎಂಬುದಾಗಿ ಜಾಮೋರಿನ್ ಬಯಸಿದ್ದ. ಆದರೆ ಅವರು ಹೇಳಿದರು – “ನಮ್ಮ ಜೊತೆಗೆ ನಮ್ಮ ಹೆಂಡಿರು ಇಲ್ಲವಲ್ಲ ? ಅವರಿಲ್ಲದೆ ನಾವು ಇಲ್ಲಿ ಹೇಗಿರಲು ಸಾಧ್ಯ ?”

ಜಾಮೋರಿನ್ ತನ್ನ ಹಿಂದು ಅಂಬಿಗರಿಗೆ ತಮ್ಮ ತಮ್ಮ ಮನೆಯಲ್ಲಿರುವ ಒಂದೊಂದು ಹೆಣ್ಣನ್ನು ಆ ಮುಸಲ್ಮಾನ್ ವ್ಯಾಪಾರಿಗಳಿಗೆ ಮದುವೆಮಾಡಿ ಕೊಡಲು ಆಜ್ಞಾಪಿಸಿದ. ಹೀಗೆ ಮಾಡಿದ ಬಳಿಕ  ಅರಬ್ ನ ಮುಸಲ್ಮಾನ ವ್ಯಾಪಾರಿಗಳು ದಕ್ಷಿಣಭಾರತದಲ್ಲಿ ಹರಡಿಕೊಂಡುಬಿಟ್ಟರು. ಅವರದ್ದೇ ಸಂತಾನ ಮುಂದೆ ಮೋಪ್ಲಾ (ಮಾಪಿಳ್ಳೆ) ಎಂಬುದಾಗಿ ಕರೆಯಲ್ಪಟ್ಟಿತು. ಈ ಮೋಪ್ಲಾಗಳು  ಕ್ರಿ..೧೯೨೩ ರಲ್ಲಿ ಹಿಂದುಗಳ ವಿರುದ್ಧ ವಿದ್ರೊಹವನ್ನೆಸಗಿ ಅವರನ್ನು ಸಾಯಿಸಿ ಅವರ ಹೆಣಗಳಿಂದ ಅಲ್ಲಿನ ಬಾವಿಗಳನ್ನು ತುಂಬಿಸಿದರು.  ಹಾಗೆಯೇ ಹಿಂದುಗಳ ಮೇಲೆ ಅನೇಕ ರೀತಿಯ ಅತ್ಯಾಚಾರವನ್ನೆಸಗಿದರು. ಈ ಅತ್ಯಾಚಾರ ಹಾಗೂ ಹಿಂದುಗಳ ವಿನಾಶಕ್ಕೆ ಮೂಲಕಾರಣ ಜಾಮೋರಿನ್ ನ ಆ ಮೂರ್ಖತನದಿಂದ ಮಾಡಿದ ಪ್ರಮಾದವಾಗಿತ್ತು. ಆದ್ದರಿಂದಲೇ ದಕ್ಷಿಣದ ಹಿಂದುಗಳು ಈಗಲೂ ದುಃಖಿಸುತ್ತಿದ್ದಾರೆ.

) ರಾಜಾ ಚೇರಾಮನ್ ಪೀರುಮಲ್

ದಕ್ಷಿಣದ ಇನ್ನೊಬ್ಬ ರಾಜ ಚೇರಾಮನ್ ಪೀರುಮಲ್ ನ ಮೂರ್ಖತನ ಹಾಗೂ ಮೂಢನಂಬಿಕೆಯ ಕತೆ ಇದಕ್ಕಿಂತಲೂ ತುಂಬ ವಿಚಿತ್ರವಾಗಿದೆ. ಇದನ್ನು ಡಾ.ರಾಮಪ್ರಸಾದ ತ್ರಿಪಾಠಿಯವರು ತಮ್ಮ ಮುಸ್ಲಿಂ ಕಾಲದ ವೈಭವಕ್ಕೆ ಸಂಬಂಧಪಟ್ಟ ಪುಸ್ತಕದಲ್ಲಿ ಉಲ್ಲೆಖಿಸಿದ್ದಾರೆ. ಅದನ್ನು Chronical of the Deccan ಎಂಬುದನ್ನು ಆಧರಿಸಿ ಬರೆಯಲಾಗಿದೆ. ಇದರ ಉಲ್ಲೆಖ Gazeteer of Indiaದಲ್ಲಿ ಮಾಡಲಾಗಿದೆ.

ಒಂದು ಬಾರಿ ರಾಜಾ ಚೇರಾಮನ್ ಪೀರುಮಲ್ ನಿಗೆ ರಾತ್ರಿ ಒಂದು ಕನಸು ಬಿತ್ತು. ಅದರಲ್ಲಿ ಚಂದ್ರ ಎರಡು ತುಂಡಾಗಿದ್ದ. ಬೆಳಿಗ್ಗೆ ಎದ್ದು ಪಂಡಿತರ ಬಳಿಯಲ್ಲಿ ಸ್ವಪ್ನದ ರಹಸ್ಯವನ್ನು ಕೇಳಿದ. ಪಂಡಿತರು ಹೇಳಿದ ಉತ್ತರದಿಂದ ಅವನು ಸಂತುಷ್ಟನಾಗಲಿಲ್ಲ. ಅದೇ ದಿನಗಳ್ಳಿ ಅರಬ್ ನ್ ಒಬ್ಬ ಮುಸಲ್ಮಾನ್  ವ್ಯಾಪಾರಿಅಲ್ಲಿಗೆ ಬಂದ ಹಾಗೂ ಅವಕಾಶವನ್ನು ಪಡೆದು ರಾಜನ ಭೇಟಿಯಾದ. ಅವನು ರಾಜನ ಸ್ವಪ್ನದ ಕುರಿತಾದ ಸಂದೇಹವನ್ನು ಹೀಗೆ ಬಿಡಿಸಿದ

ಹಜರತ್ ಮೊಹಮ್ಮದರು ಚಂದ್ರನನ್ನು ಎರಡಾಗಿ ತುಂಡರಿಸಿದರು. ಅದೇ ನಿಮಗೆ ಕಾಣಿಸಿದೆ. ಹಜರತ್ ಮೊಹಮ್ಮದರಿಗೆ ನಿಮ್ಮ ಮೇಲೆ ವಿಶೆಷವಾದ ಅನುಕಂಪವಿದೆ. ಆದ್ದರಿಂದ ನೀವು ಅವರಲ್ಲಿ ಶರಣಾಗತರಾಗಿರಿ. ಇಲ್ಲದೆ ಹೋದರೆ ನಿಮ್ಮ ರಾಜ್ಯಕ್ಕೆ ದೊಡ್ಡ ಅನಿಷ್ಟವುಂಟಾಗಲಿದೆ.”  ಆ ಮೂರ್ಖ ರಾಜ ಆ ವ್ಯಾಪಾರಿಯ ಮಾತನ್ನು ನಂಬಿ ಅವನ ಜೊತೆಗೆ ಮಕ್ಕಾಕ್ಕೆ ಹೊರಟು ಹೋದ. ಅಲ್ಲಿ ಮುಸಲ್ಮಾನನಾಗಿ ಮತಾಂತರಗೊಂಡು  ಅಲ್ಲಿಯೇ ಇರಲಾರಂಭಿಸಿದ. ಅಲ್ಲಿಂದ ಅವನು ಇಸ್ಲಾಂನ ಪ್ರಚಾರಕ್ಕಾಗಿ ಮೌಲವಿಗಳನ್ನು ಕಳುಹಿಸಿದ. ಹಾಗೆಯೇ ತನ್ನ ಮಂತ್ರಿಗೆಆ ಮೌಲವಿಗಳ ಎಲ್ಲಾ ಖರ್ಚನ್ನೂ ರಾಜ್ಯದ ಖಜಾನೆಯಿಂದಲೇ ಭರಿಸಬೇಕು ಹಾಗೂ ರಾಜ್ಯದಲ್ಲೆಲ್ಲಾ ಮಸೀದಿಗಳನ್ನು ನಿರ್ಮಿಸಬೇಕುಎಂಬುದಾಗಿ ಆದೇಶವನ್ನು ಪತ್ರದ ಮೂಲಕ ಬರೆದು ಕಳುಹಿಸಿದ. ಹಾಗೆಯೇ ಆಯಿತು. ರಾಜ್ಯದಲ್ಲೆಲ್ಲಾ ಇಸ್ಲಾಂನ ಪ್ರಚಾರ ಮಾಡಲಾಯಿತು. ಇವೆಲ್ಲಾ ಯಾರ ಮೂರ್ಖತನದಿಂದ ?  ಆ ಮೂರ್ಖ ಅಂಧವಿಶ್ವಾಸಿ ರಾಜನಿಂದ. ಯಾವಾಗ ಇಂತಿಂಥಾ ಮೂರ್ಖ ರಾಜರುಗಳು ತಮ್ಮ ಹಿಂದೂಧರ್ಮದ ಕಾಲುಗಳನ್ನು ಸ್ವತಃ ಕಡಿದು ಹಾಕಿದರೆ ಮುಸಲ್ಮಾನರದು ತಾನೆ ಏನು ತಪ್ಪು ? ನಮ್ಮ ಇಂತಹ ಪ್ರಮಾದಗಳೇ ಹಿಂದೂಧರ್ಮದ ವಿನಾಶಕ್ಕೆ ಕಾರಣಗಳಾದವು.ಅದರ ಫಲವನ್ನು ಈಗಲೂ ನಾವು ಅನುಭವಿಸುತ್ತಿದ್ದೇವೆ.

 

3. ಕಾಶ್ಮೀರದ ಪಂಡಿತರು

ಕಾಶ್ಮೀರವನ್ನು ಭಾರತದ ಸ್ವರ್ಗ ಎಂಬುದಾಗಿ ಕರೆಯುತ್ತಾರೆ.ಅದು ನಿಜವಾಗಿಯೂ ಸ್ರಿಯಾಗಿಯೇ ಇದೆ.

ಗರ್ ಫಿರ್ ದೌಸ್ ಬರ್ ರೂಯೇ ಜಮೀನಸ್ತ್ l

ಅಮೀನಸ್ತೊ ಅಮೀನಸ್ತೊ ಅಮೀನಸ್ತ್   ll

ಅರ್ಥಾತ್ ಒಂದು ವೇಳೆ ಏ ಭೂಮಿಯಲ್ಲಿ ಸ್ವರ್ಗವಿರುವುದಾದರೆ ಅದಿಲ್ಲೇ ಇದೆ ಇಲ್ಲೇ ಇದೆ ಇಲ್ಲೇ ಇದೆ. ಇಂತಹ ಸ್ವರ್ಗತುಲ್ಯವಾದ ಕಾಶ್ಮೀರದ ನೆಲದಲ್ಲಿ ಇಂದು ಯವನರು ವಿಹರಿಸುತ್ತಿದ್ದಾರೆ. ಅಲ್ಲಿ ಕೇವಲ ಪಂಡಿತರದ್ದೇ ಬಾಹುಳ್ಯವಿತ್ತು. ಒಬ್ಬನೇ ಒಬ್ಬ ಮುಸಲ್ಮಾನನಿರಲಿಲ್ಲ. ಅಲ್ಲಿ ಇವತ್ತು ಮುಸಲ್ಮಾನರ ಸಂಖ್ಯೆ೮೫% ಹೇಗಾಯಿತು.

ಇತಿಹಾಸ ಹೇಳುತ್ತದೆ ಒಂದು ಬಾರಿ ತುರ್ಕಿಸ್ಥಾನದಿಂದ ಸಿಕಂದರನೆಂಬ ತುರ್ಕಿಯ ಸರದಾರ ಕಾಶ್ಮೀರದ ಮೇಲೆ ದಾಳಿ ಮಾಡಿ ಗೆದ್ದುಬಿಟ್ಟ. ಅವನು ಯಾವುದೇ ಮತವನ್ನೂ ಪುರಸ್ಕರಿಸುತ್ತಿರಲಿಲ್ಲ. “ಯಾರಾದರೂ ತಮ್ಮ ಧರ್ಮದ ಸಿದ್ಧಾಂತಗಳನ್ನು ನನಗೆ ತಿಳಿ ಹೇಳಿದರೆ ಅದೇ ಧರ್ಮವನ್ನು ನಾನು ಸ್ವೀಕರಿಸುತ್ತೇನೆಎಂಬುದಾಗಿ ಘೋಷಣೆಯನ್ನು ಮಾಡಿದ. ಆಗಿನ ಕಾಶ್ಮೀರೀಪಂಡಿತರು ಆತನನ್ನು ಮ್ಲೇಚ್ಛನೆಂಬುದಾಗಿ ಜರೆದು ತಮ್ಮ ಧರ್ಮವನ್ನು ಆತನಿಗೆ ಉಪದೇಶಿಸಲು ನಿರಾಕರಿಸದರು. ಅದೇ ಸಮಯದಲ್ಲಿ ಪಂಜಾಬಿನ ಒಬ್ಬ ಬುಲ್ಬಲ್ ಶಾಹ ಎಂಬ ಮುಸ್ಲಿಂ ಫಕೀರ ಆತನ ಬಳಿಗೆ ಹೋಗಿ ಇಸ್ಲಾಮ್ ನ ಸಿದ್ಧಾಂತವನ್ನು ಬೊಧಿಸಿದ. ನಂತರ ರಾಜಾ ಸಿಕಂದರ್ ಮುಸಲ್ಮಾನನಾಗಿ ಮತಾಂತರಗೊಂಡು ಕಾಶ್ಮೀರದಲ್ಲಿ ಇಸ್ಲಾಂ ಮತವನ್ನು ಹರಡಲು ಆಜ್ಞಾಪಿಸಿದ. “ಯಥಾ ರಾಜಾ ತಥಾ ಪ್ರಜಾಃಎಂಬಂತೆ ಕಾಶ್ಮೀರದಲ್ಲಿ ಒಂದೇ ಸಮನೆ ಹಿಂದುಗಳನ್ನು ಮುಸಲ್ಮಾನರನ್ನಾಗಿ ಮತಾಂತರಿಸಲಾಯಿತು. ಯಾರು ಮತಾಂತರಗೊಳ್ಳಲು ಒಪ್ಪಲಿಲ್ಲವೋ ಅವರನ್ನು ಕೊಂದು ಮುಗಿಸಲಾಯಿತು. ಅನೆಕ ಹಿಂದುಗಳನ್ನು ಸಜೀವವಾಗಿ ಗೋಣಿಚೀಲದಲ್ಲಿ ತುಂಬಿಸಿ ಝೀಲಂನದಿಗೆ ಎಸೆಯಲಾಯಿತು.

ಇವತ್ತು ಕಾಶ್ಮೀರೀಪಂಡಿತರು ಅಳುತ್ತಾ ಹೇಳುತ್ತಾರೆ – “ನಮ್ಮ ಮೇಲೆ ಅತ್ಯಾಚಾರ ಮಾಡಲಾಗುತ್ತಿದೆಎಂಬುದಾಗಿ. ಆದರೆ ಆವತ್ತು ಸಿಕಂದರನಿಗೆ ತಮ್ಮ ಪೂರ್ವಜರು ತಮ್ಮ ಧರ್ಮವನ್ನು ಉಪದೇಶಿಸಲು ನಿರಾಕರಿಸಿದ್ದರು, ಮತ್ತು ಅದರಿಂದಾಗಿಯೇ ಇಸ್ಲಾಮ್ ಅಲ್ಲಿ ಹರಡಿತು ಎಂಬುದನ್ನು ನೆನಪು ಮಾಡಿಕೊಳ್ಳಬೇಕು. ಅದು ಒಂದು ದೊಡ್ಡ ಪ್ರಮಾದವಾಗಿತ್ತು. ಅದ್ರ ಫಲವನ್ನು ಇಂದಿಗೂ ಕಾಶ್ಮೀರದ ಹಿಂದುಗಳು ಅನುಭವಿಸುತ್ತಿದ್ದಾರೆ. ಅದಕ್ಕೆ ಪುರಾವೆಯಾಗಿ ಅಲ್ಲಿನ ಹಿಂದುಗಳ ಜನಸಂಖ್ಯೆ ೧೦% ದ ಹತ್ತಿರ ಬರುತ್ತಿದೆ. ಒಂದು ವೇಳೆ ಅವತ್ತು ಧರ್ಮದ ಗುತ್ತಿಗೆಯನ್ನು ಪಡೆದ ಕಾಶ್ಮೀರೀಪಂಡಿತರು  ತಮ್ಮ ಕರ್ತವ್ಯವನ್ನು ಚೆನ್ನಾಗಿ ಅರಿತು  ಕೃಣ್ವಂತೊ ವಿಶ್ವಮಾರ್ಯಮ್” (ಇಡೀ ಜಗತ್ತಿನ ಜನರನ್ನು ಸುನಾಗರಿಕರನ್ನಾಗಿ ಮಾಡಬೇಕು) ಎಂಬ ವೇದದ ಆಜ್ಞೆಯನ್ನು ಪಾಲಿಸಿದ್ದರೆ ರಾಜಾ ಸಿಕಂದರನು ಹಿಂದೂಧರ್ಮವನ್ನು ಸ್ವೀಕರಿಸುತ್ತಿದ್ದ. ಹಾಗೆಯೇ ಕಾಶ್ಮೀರದಲ್ಲಿ ಇಸ್ಲಾಮ್ ಮತದ ಪ್ರವೇಶವೇ ಆಗುತ್ತಿರಲಿಲ್ಲ. ಇವತ್ತು ಅಲ್ಲಿ ನಡೆಯುತ್ತಿರುವ ಗೋಹತ್ಯೆ, ಹಿಂದೂಧರ್ಮದ ಹಾಗೂ ಸಂಸ್ಕೃತಿಯ ಮೇಲಿನ ಆಘಾತ ಆಗುತ್ತಿರಲಿಲ್ಲ. ಎವೆಲ್ಲದರ ಕಾರಣ ಆ ಕಾಶ್ಮೀರೀಪಂಡಿತರೇ ಆಗಿದ್ದಾರೆ.



[1]  ಈ ರೀತಿಯಾಗಿ ಹೇಳಿದ ಅರ್ಚಕನ ಬಗ್ಗೆ ಲೇಖಕರಿಗೆ ಆಧಾರ ಅದೆಲ್ಲಿಂದ ಸಿಕ್ಕಿತೋ ನಾ ಕಾಣೆ. ಅವರು ಹೇಳಿದ ಆ ದೇವಾಲಯದಲ್ಲಿದ್ದ ಪುಕ್ಕಲು ಅರ್ಚಕನಿಗೆ ಅದು ಹೇಗೆ ರಣರಂಗವಾದ ದೇವಾಲಯದಲ್ಲಿ ಮೀರ್ ಖಾಸಿಮ್ ಸೋಲುತ್ತಿರುವುದು ನೋಡಲು ಸಾಧ್ಯವಾಯಿತೋ ಗೊತ್ತಿಲ್ಲ. ಹಾಗೆಯೇ ರಣಾಂಗಣದಲ್ಲಿ ಇಲ್ಲದ ಒಬ್ಬ ಅರ್ಚಕ  ಸೋಲುತ್ತಿರುವ ಮೀರ್ ಖಾಸಿಮ್ ನನ್ನು ಭೇಟಿ ಮಾಡಲು ಸಾಧ್ಯವಿದ್ದಾಗ ರಣಾಂಗಣದಲ್ಲಿಯೇ ಇದ್ದ ನಮ್ಮ ಸೈನಿಕರ ಕೈಗೆ ಆತ ಯಾಕೆ ಸಿಕ್ಕು ಸಾಯಲಿಲ್ಲ !!! ಒಟ್ಟಾರೆ ಎಡಪಂಥವಾಗಲಿ ಬಲಪಂಥವಾಗಲಿ, ನಿಂದಿಸಲು ತೆಗಳಲು ಹೀಯಾಳಿಸಲು ಆರೊಪಿಸಲು ಆರಿಸುವುದು ಬ್ರಾಹ್ಮಣನನ್ನೇ.ಯಾಕೆಂದರೆ ಬ್ರಾಹ್ಮಣ ಯಾವತ್ತೂ ತನ್ನ ವಿರುದ್ಧ ಏನೇ ಸಂಚು ನಡೆದರೂ ಪ್ರತಿಭಟಿಸುವುದೇ ಇಲ್ಲ.

ಅನುವಾದಕ

Monday, March 21, 2022

10. हविल्दार अब्दुल हमीदः

 

10. हविल्दार अब्दुल हमीदः

 

अब्दुल हमीदः उत्तरप्रदेशस्य  गाजीपुरमण्डले धामपुर इत्याख्ये ग्रामे  १९३३ तमे इसवीयवर्षे  जुलैमासस्य प्रथमदिनाङ्के  जन्म प्राप्तवान् ।  तस्य पिता मुहम्मद उस्मान् सौचिकः आसीत् । तस्य चत्वारो भ्रातरः , द्वे सहोदर्यौ च आस्ताम् ।

अब्दुल हमीदः १९५४ तमे वर्षे दिसेम्बरमासस्य २७ तमे दिनाङ्के  भारतीयसैन्यस्य Grenediear Regiment इत्याख्ये सेनाङ्गे  नियुक्तः अभवत् ।  सः १९६२ तमे वर्षे  ओक्टोबरमासे  भारतचीनयोः मध्ये प्रवृत्ते युद्धे भागं गॄहीतवान् आसीत् ।

आपरेशम् जिब्राल्टर् इति नाम्ना पाकिस्थानस्य सैन्यशासनेन  भारतस्य आधीन्ये  विद्यमानस्य काश्मीरस्य म्लेच्छान् भारतशासनात् मोचयितुं कृतः विफलः प्रयासः  एव १९६५वर्षस्य  भारतपाकिस्थानयुद्धमस्ति ।

भारतपाकिस्थानयोः युद्धं न केवलं काश्मीरप्रदेशे प्रवृत्तम्, प्रत्युत द्वयोरपि देशयोः समग्रसीमायां प्रवृत्तम् । भारतचीनयोः युद्धे भारतस्य पराजयेन नेहरूमहोदयस्य मरणात्परं साधुस्वभाववतः लालबहादूरशास्त्रिवर्यस्य प्रधानमन्त्रीपदग्रहणेन च आनन्दितः पाकिस्थानदेशः  भारतं  साम्प्रतं दुर्बलमस्ति इति  मन्वानः तदुपरि आक्रमणं कर्तुं प्रयत्तवान् ।  काश्मीरस्य सीमायां त्रिंशत्सहस्रं  पाकिस्थानीयसैनिकान्  काश्मीरस्य ग्रामीणानां वेशभूषैः सीमायाः अन्तः सम्प्रेष्य  आरम्भिकं साफल्यं प्राप्नोत् । तदा सज्जनः शास्त्रिमहोदयः राष्ट्रीयसुरक्षासमितेः(National Defence Committee) उपवेशनं सत्वरं कारयित्वा   निमेषद्वयाभ्यन्तरे निर्णीय आदिशत् यत्  “काश्मीरं स्वायत्तीकर्तुं शत्रुदेशः प्रयतमानः अस्ति चेत् भवन्तः लाहोर्-नगरं आक्रम्य स्वायत्तीकुर्वन्तु” इति । एतादृशेन अचिन्तितेन तार्किकमार्गदर्शनपूर्णेन आदेशेन उत्साहितं भारतीयसैन्यं  4th Infantry Division इत्यस्मै सेनाङ्गाय तदुत्तरदायित्वं प्रायच्छत् ।  किन्तु तदानीं पाकिस्थानस्य पार्श्वे  भारतापेक्षया अधिकाः शतघ्न्यः(Tanker) आसन् । भारतस्य पार्श्वे तदानीं केवलं ७२० शतघ्न्यः आसन् । पाकिस्थानस्य पार्श्वे ७५६ शतघ्न्यः आसन् ।  ताः अपि नूतनतया निर्मिताः  अमेरिकादेशेन प्रदत्ताः  अधिकसामर्थ्ययुक्ताः  रात्रावपि युद्धं कर्तुं समर्थाः (Fecilitated with Night Vision)  अधिकतन्त्रज्ञानयुक्ताः आसन् ।  तेषां पार्श्वे विद्यमानानि विमानानि अपि अत्यधिकवेगयुक्तानि अत्याधुनिकानि आसन् ।  एतेषु अधिकाधिकानि अमेरिकादेशेन एव प्रदत्तानि आसन् । भारतस्य समीपे तु रशियादेशात् क्रीतानि  प्राचीनानि विमानानि, कानिचन स्वदेशीयानि च  आसन् । किन्तु अस्माकं सैनिकानां मनोबलं समर्पणभावः शौर्यं च अतुल्यम् अप्रतिमं च आसीत् । अतः अस्मिन् युद्धे  भारतेन विजयः प्राप्तः ।  यदि संयुक्तराष्ट्रसङ्घः  युद्धविरामार्थं  आग्रहं न अकरिष्यत् तर्हि अस्माकं सैनिकाः  पाकिस्थानस्य कापट्यं  पूर्णं मर्दयित्वा तस्य जम्बूकप्रवृत्तेः निग्रहम् अकरिष्यन् ।

अब्दुल् हमीदः विरामं स्वीकृत्य स्वगृहं गतवान् आसीत् ।  सैन्येन तस्मै युद्धार्थं Teligram  यदा प्रेषितं तदा सः सत्वरं गृहात् प्रस्थितः । किन्तु प्रस्थानसमये तस्य स्यूतस्य रज्जुः छिन्ना अभवत् । एतत् शुभचिह्नं नास्ति इति मत्वा तस्य पत्नी युद्धार्थं  साम्प्रतं मा गच्छतु इति आग्रहं कर्तुम् उद्युक्ता ।  अब्दुल् हमीदः तत् उपेक्ष्य सैकल्-यानेन प्रस्थितः । तदा तस्य सैकल्-यानस्य शृङ्खला छिन्ना अभवत् ।  सः द्विचक्रिकां तत्रैव परित्यज्य वस्तूनां बन्धं शिरसि आरोप्य  पद्भ्यामेव रेल्-निस्थानं प्रति प्रस्थितवान् । यदा सः रेल्-निस्थानं प्रति आगतः  तदा तस्य रेल्-यानं निर्गतम् आसीत् ।  तदा सर्वेऽपि तस्य सुहृदः  उक्तवन्तः  - “एकस्य अनन्तरम् एकमिव अशुभचिह्नानि एव दृश्यन्ते । अतः भवान् युद्धार्थं मा गच्छतु” इति । किन्तु अब्दुल् हमीदः तन्न श्रुतवान् । तस्य देशभक्तिः असीमा आसीत् । अतः सः उत्तरवर्ति यानं आरुह्य रणक्षेत्रं प्राप्नोत् ।

सेप्ट्म्बरमासस्य सप्तमे दिनाङ्के  4Grenedier इति सेनाङ्गं  मध्यरात्रिकाले खेमकरण इत्याख्यं स्थलं प्राप्नोत् । कसूर्-खेमकरण-सरण्यामेव  वस्तुतः  शतघ्नीनां उपयोगेन  घोरयुद्धं प्रवृत्तमासीत् यत्र हविल्दार् अब्दुल् हमीदः  भागं गृहीतवान् ।


          खेमकरणतः गत्वा चीमा इत्याख्ये ग्रामे रात्रौ सुरक्षागर्तं निर्माय अस्माकं
4Grenedier   सैनिकाः शत्रोः आगमनं प्रतीक्षमाणाः आसन् । क्वचित् Engineering विभागेन  विस्फोटकानामपि निखननं कृतमासीत् ।  तस्मिन् प्रान्ते  व्यापकरूपेण केदारेषु इक्षोः आरोपणां कृतमासीत् । शत्रुभिः अत्यधिकमात्रया  शतघ्नीनाम् उपयोगः क्रियमाणः आसीत् । भारतस्य पार्श्वे आहत्य  पाकिस्थानापेक्षया  अधिकाः शतघ्न्यः न आसन् । अपि च तेषु  काश्चन चीनासीम्नि बङ्गालस्य च सीम्नि पूर्वसुरक्षायै नियोजनाय व्यवस्थीकृता आसन् ।   प्रकृते युद्धक्षेत्रे  भारतस्य पार्श्वे अत्यल्पसंख्याकाः एव शतघ्न्यः  उपयुक्ताः, याश्च पुरातन्यः आसन् । शतघ्नीनां न्यूनताकारणात् जीपयाने संयोजिता RCL भुषुण्डिका उपयुक्ता ।  यथा शतघ्न्यःभूतले मार्गेण विनापि यत्र कुत्रापि गन्तुं प्रभवन्ति तथा जीपयानं गन्तुं न शक्नोति ।  अतः आदावेव शत्रोरागमनमार्गम् ऊहित्वा कुत्रचित् गुप्तरूपेण तस्य तस्य प्रतिष्ठापनं कर्तव्यं भवति स्म । ततः एव लक्ष्यभूतंस्य शत्रोः  समीपम् आगमनपर्यन्तं प्रतीक्ष्य पश्चात् क्षणाभ्यन्तरे  लक्ष्यं केन्द्रीकृत्य प्रहारः कर्तव्यः आसीत् ।  शत्रुः अस्माकं जीपयानं पश्यति चेत्  सत्वरं अनायासेन शतघ्नीम् अपेक्षानुसारं इतस्ततः चालयित्वा  झटिति लक्ष्यं प्रहर्तुमर्हति ।

प्रथमे दिने शतघ्नीनां त्रितयं आगतम् । अब्दुल हमीदः एतादृश्यां विषमपरिस्थितौ दशगजपरिमिते दूरे एकां शतघ्नीं विस्फोटितवान् ।तत् ज्वलन्तीं शतघ्नीं दृष्ट्वा  पृष्ठतः विद्यमानयोः द्वाभ्यां शतघ्नीभ्यां  शत्रवः ततः कूर्दित्वा  पलायनं कृतवन्तः । पुनः ११.३० वादनवेलायां इतोऽपि शतघ्न्यः प्रहारं कुर्वत्यः एव  अग्रे आगताः । तदा पुनः अब्दुल हमीदः  इतस्ततः आत्मरक्षां कुर्वन्नेव उचिते स्थले जीपयानं  नियोजयन् शतघ्नीद्वयं ध्वंसीकृतवान् ।

अनन्तरं सेप्टम्बरमासस्य नवमे दिनाङ्के वैमानिकप्रहारेण सह शतघ्नीनां उपयोगः शत्रुभिः कृतः । तत्र तु बहवो हि अस्माकं सैनिकाः वीरमरणं प्राप्तवन्तः ।

09. मेजर् सैतानसिंहः

 

09. मेजर् सैतानसिंहः

 

मेजर् सैतानसिंहः १/१२/१९२४ तमे दिनाङ्के राजस्थानस्य जोधपुरमण्डले बाणसर इत्याख्ये ग्रामे  भाटि इत्याख्ये रजपूतपरिवारे जन्म प्राप्तवान् ।  तस्य पिता हेमसिंहः  भारतीये सैन्ये एव लेप्टिनेण्ट् कर्नल् इत्याख्ये पदे आसीत् ।  सः प्रथमविश्वयुद्धावसरे फ्रान्स्-देशे कार्यं कृत्वा “Order of the British Empire इति पुरस्कारं प्राप्तवान् आसीत् ।

सैतानसिंहः मेट्रिक्युलेशन्-पर्यन्तं जोधपुरे एव अध्ययनं कृतवान् । जस्वन्तकालेज् इत्यत्र  स्नातकोपाधिं  १/८/१९४९ तमे वर्षे प्राप्य  जोधपुर-राजसंस्थानस्य सुरक्षाविभागे अधिकारित्वेन नियुक्तः । पश्चात् जोधपुर-राजसंस्थानस्य भारतसर्वकारेण सह यद विलयो जातः तदा कुमाओ रेजिमेण्ट् इत्याख्ये  सेनाङ्गे  स्थानान्तरितः अभवत् ।  सः क्याप्टन् पदे  पदोन्नतिं प्राप्य १९५३ तमे वर्षे नागापर्वतेषु प्रवृत्तायां सैनिककार्यप्रक्रियायां  भागमग्रहीत् । पश्चात् १९६१ तमे वर्षे गोवाराज्यस्य विमोचनाय अपि कार्यम् अकरोत् ।

अनन्तरं १९६२ तमे वर्षे  नवम्बरमासस्य शीतकाले  लद्दाकप्रान्ते  चुसूल् सेक्टर् इत्यत्र  १६००० पदपरिमेते औन्नत्ये  तुहिनवर्षे जायमाने युद्धार्थम् अपेक्षितेषु प्राथमिकसौविध्येषु अलब्धेषु अपि (पर्वतीययुद्धपरिणत्यभावेऽपि) कुमाओ-रेजिमेण्ट् इत्यस्य 13th Battalion इत्यस्य   C-Company मध्ये  विद्यमानाः १२४ रजपूतसैनिकाः मेजर् सैतानसिंहस्य नेतृत्वे जगत्प्रसिद्धस्य रेसाङ्ग्लायुद्धस्य  श्रेयोविधातारः अभवन् ।

१८/११/१९६२ तमे दिनाङ्के प्रातः पञ्चवादने चैनाशत्रवः प्रवाहवत् आक्रमणं कर्तुम् आरब्धवन्तः । भारतीयाः सैनिकाःLight Machine Gun, Mortar, Rifle, Grenade    उपयुज्य अतिसमीपं यावत् शत्रूणाम् आगमनपर्यन्तं प्रतीक्ष्य  सत्वरं प्रहर्तुम् आरब्धवन्तः । प्रातः ५.४० वादने  शत्रवः शतघ्नीः (Artillery) उपयुज्य  अस्मदीयानाम् उपरि आक्रमणं कर्तुम् आरब्धवन्तः । अपि च ३५० संख्याकाः शत्रुसैनिकाः  प्रवाहवत्  अस्मदीयान् उपासर्पन् । शत्रूणाम् इदमपि आक्रमणम् अस्मदीयैः रजपूतसैनिकैः विफलीकृतम् । शत्रवः तस्मिन् पर्याये साफल्यं न प्राप्तवन्तः इत्यतः  पुनः तृतीयचक्रे पृष्टतः ४०० संख्याकाः शत्रवः आगत्य  प्रहर्तुम् उद्युक्ताः ।  यदा अस्मदीयाः केवलं  २० सैनिकाः एव अवशिष्टाः , शस्त्राणि च परिसमाप्तानि तदा सुरक्षागर्तेभ्यः (Trench) बहिरागत्य शत्रुभिः सह  मुष्टामुष्टिमेव कृत्वा बहून् मारितवन्तः ।

मेजर् सैतानसिंहः  निरन्तरं तस्य  सप्तमे अष्टमे नवमे च सैनिकसमूहे(Platoon) गमनागमनं कुर्वन्  सफलयुद्धाय  स्वगणस्य पुनःसङ्घटनं कुर्वन्  सैनिकान् प्रेरयन् आसीत् ।  स्वयमपि Light Machine Gun  उपयुज्य बहून् शत्रून् मारितवान् । स्वस्य सुरक्षाविषये ईषदपि चिन्ताम् अकृत्वा  अन्तिमोच्छ्वासपर्यन्तमपि अदम्यं साहसं प्रदर्शयितुम् एव स्वीयान् सैनिकान् सज्जीकृतवान् ।

अत्यन्तं व्रणितः यदा जातः  तदापि हस्तद्वयं विदीर्णं/विच्छिद्रं जातं चेदपि  एकं सैनिकम् उक्त्वा  भुषुण्डिकायाः पिञ्जं स्वपादाङ्गुल्या सह रज्वा बध्वा आन्तं यावत् युद्धं कृतवान् मेजर् सैतानसिंहः 

पश्चात् शीतकालं समाप्य यदा भारतीयसैनिकदलं तत्र अगमत् तदा तस्यामेव  अवस्थायाम् (पादाङ्गुल्या भुषुण्डिकापिञ्जस्य बन्धनस्य अवस्थायाम्) तस्य शवः तुहिनस्य मध्ये उपलब्धः  । देशस्य सुरक्षार्थम् ईदृशरूपेण प्राणान् त्यक्तवताम् सम्माननाय  परमवीरचक्रमपि अपर्याप्तमिति भासते ननु ? सर्वेऽपि भारतीयाः  एतादृशानां परमोच्चं त्यागं बलिदानञ्च  यदा सततं स्मर्तुम् आरभन्ते तदैव वस्तुतः  तस्य बलिदानं सार्थकं भविष्यति ।

 

Sunday, November 21, 2021

8. सुबेदार जोगिन्दरसिंहः

 

8. सुबेदार  जोगिन्दरसिंहः

          सुबेदार जोगिन्दरसिंहः  १९२१ तमे वर्षे सेप्टम्बरमासस्य २८ तमे दिनाङ्के  पञ्जाबराज्यस्य मोगा इत्यत्र  एकस्मिन् कृषकपरिवारे जन्म प्राप्तवान् ।

१९३६ तमे वर्षे सः भारतीयसैन्यं आङ्लेयानां शासनकाले  सिख्-रेजिमेण्ट् इत्यस्य  1st Batalian सेनाङ्गे प्रविष्टवान् । अध्ययने एतस्य महती रुचिरासीत्  इत्यतः सैन्ये स्थित्वा एव  अध्ययनं कृत्वा परीक्षां च उत्तीर्य Unit Education Instructor रूपेण नियुक्तः अभवत् । द्वितीयविश्वयुद्धावसरे एषः बर्माप्रदेशे युद्धं कृतवान् आसीत् । पश्चात् १९४८ तमे वर्षे काश्मीरस्य श्रीनगरे पाकिस्थानीयैः  शत्रुभिः सह अपि युद्धं कृतवान् आसीत् ।  अनन्तरं १९६२ तमे वर्षे अक्टोबरमासस्य नवमे दिनाङ्के  NEFA विभागस्य बुम्ला पास् इत्याख्यायां पर्वतश्रेण्यां २० सैनिकैः सह चैनादेशस्य सैन्यं प्रतिरोद्धुं  आदिष्टः ।

          बुम्ला-पास्-तः अग्रे  उत्तरदिशि नम्काचुनद्याः तीरे अत्यन्तम् असुरक्षिते स्थले  नेहरूवर्यस्य सैन्यविरोधिनीतेः(फार्वर्ड-पालिसि) नीतेः कारणतः एकं फार्वर्ड् पोष्ट् निर्माय तत्संरक्षणाय भारतीयसैनिकाः मृत्युमुखे प्रवृत्ताः आसन् ।

          ओक्टोबरमासस्य २० तमे दिनाङ्के प्रातः ४.३० वादने चैनाशत्रवः अस्माकं तत्र स्थितानां सैनिकानाम् उपरि आक्रम्य सर्वानपि मारितवन्तः । पश्चात् भारतस्य सीम्नि  अरुणाचलप्रदेशे विद्यमानं  तवाङ्ग इत्याख्यं जिल्लाकेन्द्रं  स्वायत्तीकर्तुं योजनां अकुर्वन् ।  किन्तु तत्र उपसर्तुम् अवरोधकत्वेन  मध्येमार्गं  सुबेदार जोगिन्दरसिंहस्य सैनिकसमूहः आसीत् । अतः चैनादेशीयं सैन्यं त्रिषु पर्यायेषु  जोगिन्दरसिंहस्य सैनिकगणस्य उपरि आक्रमणम् अकरोत् ।  प्रतिपर्यायम् आक्रमणसमये चैनादेशीये सैन्ये  २०० सैनिकाः भवन्ति स्म । एतस्य गणे आरम्भे ओक्टोबरमासे नवमे दिनाङ्के  गताः २० सैनिकाः एव आसन् । (मध्ये मध्ये Reinforcement  न दीयते स्म ।)

          ओक्टोबरमासस्य २३ तमे दिनाङ्के प्रातः ५.३० वादने प्रथमचक्रे चैनादेशस्य २०० सैनिकाः अत्याधुनिकैः  शस्त्रास्त्रैः सुबेदारजोगिन्दरसिंहस्य गणस्य उपरि आक्रमणं कर्तुम् आरभन्त । सुबेदारजोगिन्दरसिंहस्य मार्गदर्शने  सिख्-सैनिकाः  अत्यन्तं शौर्यं प्रदर्श्य  शत्रून् पराजेतुं  समर्था अभवन् । अनन्तरं पुनः द्वितीयचरणे २०० सैनिकाः आक्रमणं कृतवन्तः । तदानीमपि शत्रवः सफलतया परास्ताः । किन्तु एतस्य सुबेदारजोगिन्दरसिंहस्य गणे अर्धः भागः नष्टः आसीत् । स्वयं जोगिन्दरसिंहः व्रणितः आसीत् । तस्य पार्श्वे शस्त्रास्त्राण्यपि नासन् । इतोऽपि शस्त्रसाहाय्यं कर्तुं सैनिककेन्द्रं प्रति सन्देशः प्रेषितः चेदपि किमपि प्रयोजनं न प्राप्तम् । अन्ते तृतीयचरणे  भुषुण्डिकानां अग्रभागः(Bionet) एव एतेषां शस्त्राणि संवृत्तानि ।

          अवशिष्टाः सिख्-सैनिकाः  “वाहे गुरूजी का खाल्सा, वाहे गुरूजी का फतेह” इति युद्धघोषं कुर्वन्तः Bionet द्वारा शत्रून् निग्रहीतुं प्रवृत्ताः । शस्त्रविहीनाः अस्माकं दश सैनिकाः द्विशतं संख्याकैः सशस्त्रैः शत्रुभिः सह  युद्धं कृत्वा Bionet माध्यमेनापि बहून् शत्रून् हन्तुं समर्थाः अभवन् । किन्तु एतत् सर्वं शौर्यं क्षणार्धं यावदेव शक्यमासीत् । यतो हि बलाबले  किञ्चिदपि साम्यं न आसीत् ।  अन्ते अत्यन्तं व्रणितः जोगिन्दरसिंहः शत्रुभिः चैनासैनिकैः बद्धः अभवत् ।  किन्तु व्रणाधिक्यात्  सत्वरं वीरस्वर्गमपि प्राप्नोत् ।  जोगिन्दरसिंहस्य एतत् अप्रतिमं शौर्यं  विज्ञाय भारतसर्वकारः तस्मै मरणोत्तरम् अत्युच्चं सैनिकपुरस्कारं परमवीरचक्रं प्रायच्छत् ।

7.मेजर धनसिंह थापा

 

7.मेजर धनसिंह थापा

         

मेजर धनसिंह थापा मूलतः नेपालदेशीयः ।  सः १९२८ तमे वर्षे  एप्रिलमासस्य दशमे दिनाङ्के  हिमाचलप्रदेशस्य शिम्ला इत्याख्ये नगरे जन्म प्राप्तवान् । सः १९४९ तमे वर्षे  भारतीयसैन्यस्य गूर्खा बेटालियन् इत्याख्ये सेनाङ्गे  आगष्टमासे सैन्याधिकारित्वेन नियुक्तः अभवत् ।

चीनदेशः त्रिविष्टपस्य(तिब्बत) उपरि १९४९ तमे वर्षे  एव आक्रमणं कर्तुम् आरभत । चीनदेशे साम्यवादिशासनं (Communist) चलति स्म इत्यतः, नेहरूवर्यस्य तत्सिद्धान्ते आदरः आसीत् इत्यतश्च  त्रिविष्टपस्य विषये  भारतस्य यः परम्परया सम्प्राप्तः  अधिकारः आसीत् तमधिकारं  सर्वमपि नेहरूवर्यः अन्धवत् निर्बन्धं विना चीनदेशाय समार्पयत् । तदपि युद्धे पराजयप्राप्तेः ८ वर्षेभ्यः प्रागेव ।[1] अतः भारतीयानां सर्वासां प्रजानां  तद्विषये महान् क्रोधः आसीत् । साम्यवादस्य विस्तरणवादिनीत्यनुसारं चीनदेशः केवलेन त्रिविष्टपेन असन्तुष्टः सन् भारतस्य लद्दाकप्रान्ते  अक्सायचिन् इत्याख्यं सुविशालं भूप्रदेशं  १९४८ तमे वर्षे एव पाकिस्थानस्य साहाय्येन  उपायेन स्वायत्तीकृतवान् आसीत् ।

पश्चात् कालान्तरे भारतस्य उपरि आक्रमणं कर्तुं त्रिविष्टपे सर्वविधां सिद्धतां चीनदेशः कुर्वन्नेव आसीत् ।

किन्तु भारते सैन्यं सबलयितुं सैन्येन नैरन्तर्येण कृतां प्रार्थनां नेहरूमहोदयः तिरस्कृत्य सैन्याधिकारिणाम् अवमाननं  च यथासम्भवं कृत्वा सैन्यस्य सम्पूर्णाम् उपेक्षां कृतवान् आसीत् ।

चीनदेशः तु १०० % सज्जीभूय  युद्धार्थं यदा अस्माकं द्वारे एव उपस्थितः  तदानीमपि सैन्यस्य आग्रहं तिरस्कृत्य कस्यचित् सिविल्-अधिकारिणः वचनं श्रुत्वा  Forward Policy इत्याख्यां घोरां नीतिम् आश्रित्य  शत्रुनिग्रहमपि अकृत्वा  देशवासिनां मुखपिधानाय सर्वथा अयुक्तं आत्महत्यासदृशं मार्गं (यच्च देशाय अत्यन्तं घातकं) नेहरूवर्यः अनुसृतवान् ।

मेजर धनसिंह थापा एतस्याः Forward Policy इत्यस्याः  नीतेः अनुसारं  लद्दाकप्रान्तस्य पेनगाङ्ग इत्याख्यस्य सरसः उत्तरदिशि सिरिजैप् इत्यस्मिन् प्रदेशे Forward Post निर्माय  तत्र तत्संरक्षणाय स्थातुं नियुक्तः अभवत् । सिरिजैप् इत्याख्यः प्रदेशः  ४८ KM2  विस्तारयुक्तः आसीत् । धनसिंहस्य सैनिकगणे विद्यमानानां २८ सैनिकानाम् उत्तरदायित्वम् इदमासीत् यत् सिरिजैप् इत्यस्य संरक्षणम् इति ।

शीतकालस्य आरम्भः जातः आसीत् ।

तुहिनाच्छादिते पर्वते एतैः गर्तं निर्माय Forward Post निर्मातव्यमासीत् ।  १९६२ तमे वर्षे  ओक्टोबरमासस्य १९तमे दिनाङ्के  सैन्येन आदिष्टः धनसिंहस्य गणः  तत्र कार्यमारभत ।

२० तमे दिनाङ्के  प्रातः चतुर्वादने  षट्शतेन  सङ्ख्यया  शत्रवः एतेषाम् उपरि  अत्याधुनिकैः शस्त्रैः  आक्रमणं कर्तुम् आरभन्त ।  धनसिंहस्य गणः  काले प्रतिक्रियां प्रदाय  शत्रोः महतीं हानिं प्रथमचक्रे कृत्वा सफलः  सञ्जातः ।  तावता एतस्य गणे  सप्त एव सैनिकाः अवशिष्टाः आसन् ।  पुनः द्वितीयचक्रे यदा शत्रुदलं आक्रमणं कर्तुम् आरभत  तदा स्वसमीपं शत्रोः आगमनपर्यन्तं प्रतीक्ष्य पश्चात् सत्वरं प्रतिक्रियां दत्वा  पुनः शत्रून् पराजितवन्तः अस्माकं वीरयोद्धारः ।  तृतीयचक्रे शत्रोः शतघ्न्यः(Tankers) अपि अग्निवर्षं कर्तुम् आरभन्त   धनसिंहस्य गणॆ तदा केवलं त्रयः एव सैनिकाः अवशिष्टाः आसन् ।  शस्त्राणि अपि सर्वाणि समाप्तानि आसन् ।  तथापि सुरक्षागर्तात्  बहिरागत्य  Bionet इत्याख्येन भुषुण्डिकाग्रेण अस्मत्सैनिकाः शत्रून् प्रहर्तुम् आरब्धवन्तः । तावता सर्वासु दिक्षु आवृताः शत्रवः  धनसिंहस्य गणं बध्वा  युद्धबन्धित्वेन चीनदेशं नीतवन्तः ।

एतन्मध्ये कश्चन सैनिकः  पराजये सुनिश्चिते  आत्मरक्षां कृत्वा अस्माकं सैनिककेन्द्रं प्रति कष्टेन प्रत्यागत्य अस्माकं सैनिकगणस्य पराजयस्य  समूर्णां वार्तां श्रावितवान् ।  पश्चात् सैन्याधिकारिभिः  धनसिंहस्य शौर्यं साहसं च परिगणय्य  प्रेषितप्रस्तावानुसारं  १९६३ तमे वर्षे  भारतसर्वकारः  धनसिंहस्य कृते  मरणोत्तरं परमवीरचक्रं  उदघोषयत् ।  अयं शत्रुभिः बद्धः अस्ति, न मृतः इति  सर्वकारेण न ज्ञातमासीत् । सैन्याधिकारिभिः तस्य पत्न्यै  भर्तुः वीरमरणस्य/बलिदानस्य वार्ता अपि पत्रद्वारा प्रेषिता आसीत् ।  तत्परिवारीयाः  तस्य और्ध्वदैहिकं अन्त्यसंस्कारं सर्वमपि  तदीयपरम्परानुगुणं  कृतवन्तः आसन् । तत्पत्नी गर्भवती आसीत् । सा गर्भवती सती एव  विधवावस्त्रमपि धारयितुम् आरब्धवती आसीत् ।  अनन्तरम् एकस्मै शिशवे  जन्म दत्तवती ।

एतन्मध्ये रैफल्मन् तुलसीराम इत्याख्यः  धनसिंहस्य गणॆ स्थित्वा  चीनीयैः बद्धः सैनिकः चातुर्येण कथमपि आत्मानं मोचयित्वा दिनचतुष्टयं यावत् हिमालयपर्वते चलन् शत्रूणां दृष्टिपथे अपि अनागत्य  सैनिककेन्द्रं प्रति प्रत्यागमने सफलो जातः । सः धनसिंहस्य अन्येषां च त्रयाणां बन्धनस्य वार्तां श्रावयित्वा धनसिंहः जीवितो वर्तते  इति उक्तवान् ।



[1]  अत एव साम्प्रतम् अस्मदीयैः  कैलासमानसयात्रा  करणीया चेत्  चीनदेशाय १५०००० रूप्यकाणि दातव्यानि भवन्ति ।