Wednesday, November 27, 2024

गणेशप्रसादस्य विवाहस्य आमन्त्रणं देहल्यां गोपनीयकार्यवेलायां प्राप्य लिखितं पद्यम्

गणेशप्रसाद प्रतिभासमेत
संजीव सौख्येन शरदां शतं त्वम् ।
आशीर्भिरेवं कथनादृते ते
किं दातुमर्हाम प्रतिभाधिकश्रीः ॥

Sunday, November 24, 2024

कार्तिक मिश्रस्य विवाहसमये आशिर्वादरूपेण मया लिखितं पद्यम्

पार्वत्यात्मज  कार्तिकाह्व सुमते आशीर्भिरेवं ब्रुवे
नारीपूजनसंस्कृतौ वयमिह स्वर्गं हि स्रष्टुं क्षमाः 
तस्माद्वैदिकधर्ममार्गमुचितं सर्वाश्रमाराधकं
गार्हस्थ्यं भवतात् भवत्सुखकरं दारासमाराधकम्  ॥

Thursday, October 31, 2024

“ರಾಣಿ ಲಕ್ಷ್ಮೀ ಬಾಯಿ ನನ್ನ ಕನಸಿನಲ್ಲಿ ಬಂದು ನಾನು ಈ ರೀತಿಯಲ್ಲಿ ಸೇವೆ ಸಲ್ಲಿಸಬೇಕೆಂದು ಬಯಸುತ್ತಾರೆ”

 

ರಾಣಿ ಲಕ್ಷ್ಮೀ ಬಾಯಿ ನನ್ನ ಕನಸಿನಲ್ಲಿ ಬಂದು ನಾನು ಈ ರೀತಿಯಲ್ಲಿ  ಸೇವೆ ಸಲ್ಲಿಸಬೇಕೆಂದು ಬಯಸುತ್ತಾರೆ

(ಪ್ರಣಮ್ಯಳಿಗೆ ಭಾರತ ಸರ್ಕಾರದ ರಕ್ಷಣ ಇಲಾಖೆಯ ವತಿಯಿಂದ ನಡೆಯುವ ಆನ್ ಲೈನ್ ಪ್ರಬಂಧ ಸ್ಪರ್ಧೆಗೆ ತಯಾರಿಸಿ ಕೊಟ್ಟ ಪ್ರಬಂಧ)

ಆರಂಭಿಕ ಅರಿಕೆ

 ನಮ್ಮ ದೇಶವು ಸ್ವಾತಂತ್ರ್ಯವನ್ನು ಗಳಿಸಿ ಇಂದಿಗೆ ಸುಮಾರು ಎಪ್ಪತ್ತೇಳು ವರ್ಷಗಳೇ ಕಳೆದಿವೆ. ನಾವೀಗ ಅನುಭವಿಸುತ್ತಿರುವ ಸ್ವಾತಂತ್ರ್ಯದ ಮಹತ್ವದ ಅರಿವು ನಮಗಾಗಬೇಕಾದರೆ ನಾವು ಅದಕ್ಕಾಗಿ ಹೋರಾಡಿದವರ ಅದಮ್ಯ ಸಾಹಸದ, ಶೌರ್ಯದ, ಅಸೀಮ ತ್ಯಾಗದ, ನಿರ್ವ್ಯಾಜ ಬಲಿದಾನದ ಕಥೆಗಳನ್ನು ಖಂಡಿತವಾಗಿಯೂ ತಿಳಿದುಕೊಳ್ಳಬೇಕು. ಆಗಲೇ ಗಳಿಸಿದ ಸ್ವಾತಂತ್ರ್ಯಕ್ಕೆ ಒಂದು ಅರ್ಥ ಬರುತ್ತದೆ, ಬಲಿದಾನ ಸಾರ್ಥಕವಾಗುತ್ತದೆ, ಮೆರೆದ ಶೌರ್ಯ ಸಫಲವಾದಂತಾಗುತ್ತದೆ, ಪ್ರದರ್ಶಿಸಿದ ಸಾಹಸ ಕೃತಕೃತ್ಯವೆನಿಸುತ್ತದೆ. ಜೊತೆಗೆ ನಮಗೆ ನಾಡಿನ ಮುಂದಿನ ಪ್ರಜೆಗಳಾಗಿ ಮಾಡಬೇಕಾದ ಕರ್ತವ್ಯದ ಬೋಧೆಯಾಗುತ್ತದೆ. ಸ್ವಾರ್ಥ ನೀಗುತ್ತದೆ. ಸಮೃದ್ಧಿ ಹೆಚ್ಚುತ್ತದೆ. ಶಾಂತಿ ನೆಲೆಸುತ್ತದೆ. ಸೌಹಾರ್ದತೆ ಮಿಡಿಯುತ್ತದೆ. ನಮ್ಮ ಹಿರಿಯರು ಹೇಳಿದ್ದಾರೆ –

|| ಶಸ್ತ್ತ್ರೇಣ ರಕ್ಷಿತೇ ರಾಷ್ಟ್ರೇ ಶಾಸ್ತ್ರಚಿಂತಾ ಪ್ರವರ್ತತೇ || ಎಂಬುದಾಗಿ.

ಅಂದರೆ ಶಸ್ತ್ರಗಳಿಂದ ರಾಷ್ಟ್ರವನ್ನು ನಾವು ರಕ್ಷಿಸಿದಾಗ ಅಲ್ಲಿ  ವಿದ್ಯೆಗಳು ವಿಕಸನಗೊಳ್ಳುತ್ತವೆ ಎಂದರ್ಥ. ವಿದ್ಯೆಯೇ ತಾನೇ ಮನುಷ್ಯನನ್ನು ಪಾಶವೀಯ ಗುಣಗಳಿಂದ ಮೇಲಕ್ಕೆತ್ತಿ ದೇವತ್ವದೆಡೆಗೆ ಕೊಂಡೊಯ್ಯುತ್ತದೆ ? ವಿದ್ಯೆಯೇ ತಾನೇ ಮನುಷ್ಯಜೀವನದಲ್ಲಿ ಅಮೃತಸಿಂಚನವನ್ನು ಮಾಡುವ ಏಕೈಕ ಸಾಧನ ಅಂತ ನಮ್ಮ ಹಿರಿಯರು ಹೇಳಿದ್ದು –

ವಿದ್ಯಯಾ ವಿಂದತೇಮೃತಮ್” (ವಿದ್ಯೆಯಿಂದ ಅಮೃತತ್ವದ ಪ್ರಾಪ್ತಿಯಾಗುವುದು)

ವಿದ್ಯೆಯೇ ತಾನೇ ಜತ್ತಿನಲ್ಲಿರುವ ಅತ್ಯಂತ ಪರಿಶುದ್ಧವಾದ ನಮ್ಮಿಂದ ಪಡೆಯಬಹುದಾದ ಪರಮ ಸಾಧನ ?

ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ” (ಈ ಜಗತ್ತಿನಲ್ಲಿ ಜ್ಞಾನಕ್ಕೆ ಸಮನಾದ ಪವಿತ್ರವಾದ ಮತ್ತೊಂದು ವಸ್ತುವಿಲ್ಲ)

ಇಂತಹ ಜ್ಞಾನವನ್ನು ಪಡೆದು ಸುಶಿಕ್ಷಿತ ಸಮಾಜವನ್ನು ನಿರ್ಮಿಸಿ ಸಮೃದ್ಧಿಯನ್ನು ಸಾಧಿಸಿ, ಸಹಬಾಳ್ವೆಯನ್ನು ಸೌಹಾರ್ದತೆಯನ್ನು ಮೈಗೂಡಿಸಿಕೊಂಡು ಶಾಂತಿಯಿಂದ ನೆಲೆಸುವಂತಾಗಲು ನಮಗೆ ಶಸ್ತ್ರ, ಶೌರ್ಯ, ಧೈರ್ಯ, ಸಾಹಸ ಎಲ್ಲವೂ ಬೇಕು. ಅದಕ್ಕಾಗಿ ಜೀವತೆತ್ತ ಕದನ ಕಲಿಗಳ ಕಥೆಗಳ ಅರಿವು ಸಾಕಾರವಾಗಬೇಕು. ಆ ನಿಟ್ಟಿನಲ್ಲಿ ನಮ್ಮ ದೇಶದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆ ಮುಂತಾದ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಡೆಸಲಾಗುತ್ತಿರುವ ವಿವಿಧ ಸ್ಪರ್ಧೆಗಳಲ್ಲಿ ಒಂದಾದ ಪ್ರಬಂಧ ಸ್ಪರ್ಧೆಯ “ರಾಣಿ ಲಕ್ಷ್ಮೀ ಬಾಯಿ ನನ್ನ ಕನಸಿನಲ್ಲಿ ಬಂದು ನಾನು ಈ ರೀತಿಯಲ್ಲಿ  ಸೇವೆ ಸಲ್ಲಿಸಬೇಕೆಂದು ಬಯಸುತ್ತಾರೆ” ಎಂಬ ಶೀರ್ಷಿಕೆಯನ್ನು ಆಧರಿಸಿ ಪ್ರಬಂಧವನ್ನು ನಾನು ಬರೆಯುತ್ತಿದ್ದೇನೆ.

ರಾಣಿ ಲಕ್ಷ್ಮೀ ಬಾಯಿ ನನ್ನ ಕನಸಿನಲ್ಲಿ ಬಂದು ನಾನು ಈ ರೀತಿಯಲ್ಲಿ  ಸೇವೆ ಸಲ್ಲಿಸಬೇಕೆಂದು ಬಯಸುತ್ತಾರೆ

ರಾಣಿ ಲಕ್ಷೀ ಬಾಯಿ ವಾರಣಾಸಿಯ ಮೋರೊಪಂತ ತಾಂಬೆ ಎಂಬ ಬ್ರಾಹ್ಮಣನ ಮಗಳಾಗಿ ಜನಿಸಿದಳು.ಅವಳಿಗೆ ಮಣಿಕರ್ಣಿಕಾ ಎಂಬ ಹೆಸರನ್ನು ಇಡಲಾಗಿತ್ತು.   ಅವಳಿಗೆ ನಾಲ್ಕು ವರ್ಷಗಳಾಗಿದ್ದಾಗ ಅವಳ ತಾಯಿ ದೈವಾಧೀನಳಾದಳು. ಆ ಬಳಿಕ ತನ್ನ ಪುಟ್ಟ ಮಗಳನ್ನು ಕರೆದುಕೊಂಡು ತಂದೆ ಮೋರೊಪಂತ ತಾಂಬೆ ಪೇಶ್ವೆಗಳ ನ್ಯಾಯಾಲಯದಲ್ಲಿ ಕೆಲಸಕ್ಕೆ ಸೇರಿಕೊಂಡ. ಬಳಿಕ ಮಗಳಿಗೆ ೧೩ ವರ್ಷವಾದಾಗ ಝಾನ್ಸಿಗೆ ಬಂದು ಅಲ್ಲಿನ ರಾಜನಾದ ಬಾಲಗಂಗಾಧರ ರಾವ್ ನ ಆಸ್ಥಾನದಲ್ಲಿ ಸೇರಿಕೊಂಡ. ಕೆಲವು ಕಾಲದ ಬಳಿಕ ತುಂಬ ಚುರುಕು ಬುದ್ಧಿಯ ಅಪ್ರತಿಮ ಸುಂದರಿಯಾದ ಧೈರ್ಯವಂತೆಯಾದ ಮಣಿಕರ್ಣಿಕಾಳನ್ನು  ರಾಜನಾದ ಬಾಲಗಂಗಾಧರ ರಾವ್ ಸ್ವತಃ ವರಿಸಲು ಬಯಸಿದ. ವಿವಾಹದಲ್ಲಿ ಅವಳಿಗೆ  ಲಕ್ಷ್ಮೀ ಬಾಯಿ  ಎಂದು ಮರುನಾಮಕರಣ ಮಾಡಲಾಯಿತು. ಲಕ್ಷ್ಮೀ ಬಾಯಿ  ತನ್ನ ಸಖಿಯರೊಂದಿಗೆ ಸೇರಿಕೊಂಡು ಕತ್ತಿ ಹಿಡಿದು ಯುದ್ಧ ಕಲೆಗಳನ್ನು ಕರಗತ ಮಾಡಿಕೊಂಡಳು. ಎಂಟು ವರ್ಷಗಳ ಬಳಿಕ ಅವಳಿಗೆ ಇಪ್ಪತ್ತೆರಡು ತುಂಬಿದಾಗ ಒಂದು ಗಂಡು ಮಗುವಿಗೆ ಜನ್ಮವಿತ್ತಳು. ಅದರೆ ಆ ಮಗು ನಾಲ್ಕು ತಿಂಗಳೊಳಗೆ ಕೊನೆಯುಸುರೆಳೆಯಿತು. ಹಾಗಾಗಿ ಮಗುವಿನ ಸಾವಿನಿಂದ ನೊಂದ ರಾಜ ಗಂಗಾಧರ ರಾವ್ ೧೮೫೩ ನೇ ಇಸವಿಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದ.

 ಆಗ ಯುದ್ಧಕಲೆಯನ್ನು ಮೈಗೂಡಿಸಿಕೊಂಡಿದ್ದ ಲಕ್ಷ್ಮೀ ಬಾಯಿ  ಕ್ಷತ್ರಿಯವೃತ್ತಿಯಿಂದ ಝಾನ್ಸಿಯನ್ನು ರಕ್ಷಿಸುವ ಹೊಣೆಯನ್ನು ಹೊತ್ತು ರಾಣಿ ಲಕ್ಷ್ಮೀ ಬಾಯಿ ಯಾಗಿ  ಸಿಂಹಾಸನವನ್ನೇರಿದಳು. ಸಂತತಿಯಿಲ್ಲದ್ದರಿಂದ ದಾಮೋದರ ರಾವ್ ಎಂಬ ಮಗುವನ್ನು ದತ್ತು ಪಡೆದು ತನ್ನ ರಾಜ್ಯದ ಆಡಳಿತವನ್ನು ಮುಂದುವರೆಸಿದಳು. ಆದರೆ ಭಾರತದ ವೈಸರಾಯ್ ಆಗಿದ್ದ ಡಾಲ್ ಹೌಸಿಯ “ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ”  ಕಪಟ ಕಾನೂನಿನಿಂದಾಗಿ ಝಾನ್ಸಿಯನ್ನು ಬ್ರಿಟಿಶರಿಗೆ ಒಪ್ಪಿಸಬೇಕೆಂಬ ಆದೇಶಪತ್ರವನ್ನು ನೋಡಿ ಕೆಂಡಾಮಂಡಲವಾದಳು.  ಝಾನ್ಸಿಯ ಜನತೆ ಯಾವತ್ತಿಗೂ ಪರಕೀಯರ ದಾಸ್ಯಕ್ಕೆ ಒಳಗಾಗಬಾರದು ಎಂಬುದಾಗಿ ದೃಢ ನಿಶ್ಚಯವನ್ನು ಮಾಡಿ ವೈಸರಾಯ್ ನ ಆದೇಶವನ್ನು ಧಿಕ್ಕರಿಸಿದಳು. ಅದಕ್ಕಾಗಿ ಘೋರಯುದ್ಧವನ್ನು ಮಾಡಿ ಪ್ರಾಣತ್ಯಾಗ ಮಾಡಬೇಕಾಗಿ ಬಂದರೂ ಹಿಂಜರಿಯುವುದಿಲ್ಲ ಎಂದು ನಿರ್ಧರಿಸಿದಳು. ಸೈನ್ಯವನ್ನು ಸಂಘಟಿಸಿ ತಾತ್ಯಾಟೋಪೆ ನಾನಾ ಸಾಹೇಬ ಮುಂತಾದ ಕ್ರಾಂತಿಕಾರಿಗಳ ಸಂಪರ್ಕವನ್ನು ಮಾಡಿ ಯುದ್ಧಕ್ಕಾಗಿ ಕುದುರೆಯೇರಿ ಕತ್ತಿ ಹಿಡಿದು ಸ್ವತಃ ರಣಾಂಗಣಕ್ಕಿಳಿದಳು. ಗಂಡಸರಂತೆ ಉಡುಗೆ ತೊಟ್ಟು ೨೨-೨೩ ರ ಕಿರಿ ವಯಸ್ಸಿನಲ್ಲಿ ಒಂದಿಡೀ ಸೈನ್ಯವನ್ನು ಮುನ್ನಡೆಸಿದಳು. ಝಾನ್ಸಿಯ ಕೋಟೆ ಕೈ ಜಾರಿ ಬ್ರಿಟಿಷರ ತೆಕ್ಕೆಗೆ ಸೇರಿದ ಕೂಡಲೇ ಮಾರುವೇಷದಲ್ಲಿ ದತ್ತುಪುತ್ರನನ್ನು ಬೆನ್ನಿಗೆ ಕಟ್ಟಿಕೊಂಡು ೨೦ ಕುದುರೆ ಸವಾರರೊಂದಿಗೆ ಶತ್ರುಗಳ ಎಲ್ಲ ಪಹರೆಯನ್ನೂ ಭೆದಿಸಿಕೊಂಡು ತಪ್ಪಿಸಿಕೊಂಡು ಹೋಗುತ್ತಾ, ಹಿಂದೆ ಬೆನ್ನಟ್ಟಿಕೊಂಡು ಬರುತ್ತಿದ್ದ ಬ್ರಿಟಿಷ್ ಸೈನಿಕರನ್ನು ತನ್ನ ಕತ್ತಿಯಿಂದ ಯಮಪುರಿಗಟ್ಟಿ, ನೂರಿಪ್ಪತ್ತು ಮೈಲಿಗಳ ನಿರಂತರ ಕುದುರೆ ಸವಾರಿಯನ್ನು ಮಾಡಿ ಸುರಕ್ಷಿತ ಜಾಗವನ್ನುತಲುಪಿದಳು.

ಬಳಿಕ ಕ್ರಾಂತಿಕಾರಿಗಳ ರಕ್ಷಣೆಯನ್ನು ಮಾಡದೆ, ಅವರನ್ನು ಬ್ರಿಟಿಷರ ಬಾಯಿಗೆ ದೂಡುವ ಮೋಸದ ಕೆಲಸ ಮಾಡಲೆತ್ನಿಸಿದ ಗ್ವಾಲಿಯರ್ ನ ರಾಜನಾದ  ಜಿಯಾಜಿರಾವ್ ಸಿಂಧಿಯಾನನ್ನು ನಿಗ್ರಹಿಸಿ ಬ್ರಿಟಿಶರೊಂದಿಗೆ ನೇರವಾಗಿ ಕಾದಾಡಿದಳು. ಆದರೆ ಬ್ರಿಟಿಷರ ಜೊತೆ ಕಾದಾಡುವಾಗ ಕೊನೆ ಕ್ಷಣದಲ್ಲಿ ತನ್ನವರೆಲ್ಲ ಧರಾಶಾಯಿಯಾಗಿ ಸುತ್ತಲೂ ಅವಳನ್ನು ಬ್ರಿಟಿಷರು ಸುತ್ತುವರಿಯುತ್ತಿರುವಾಗ ಆತ್ಮರಕ್ಷಣೆಗಾಗಿ ಮಿಂಚಿನ ವೇಗದಲ್ಲಿ ರಣಾಂಗಣದಿಂದ ತಪ್ಪಿಸಿಕೊಂಡು ಹೊರಬಂದರೂ ಮೋಸದಿಂದ ಹಿಂದಿನಿಂದ ಅವಳ ತಲೆಯ ಬಲಭಾಗಕ್ಕೆ ಮತ್ತು ಬಲಭುಜಕ್ಕೆ ಬ್ರಿಟಿಷ್ ಸೈನಿಕರಿಬ್ಬರು ಪ್ರಹಾರವೆಸಗಿದರು. ಅಂತಹ ಸಂದರ್ಭದಲ್ಲಿಯೂ ಆ ಇಬ್ಬರು ಬ್ರಿಟಿಷ್ ಸೈನಿಕರ ತಲೆಯನ್ನು ಕಡಿದು ಮುಂದೆ ಹೋಗಲಾಗದೆ ಕುಸಿದು ಬಿದ್ದಳು. ಅವಳ ಆಪ್ತ ಸೇವಕ ರಕ್ತಸಿಕ್ತಳಾದ ಅವಳನ್ನು ಅಲ್ಲಿಯೇ ಪಕ್ಕದ ಹಳ್ಳಿಯಲ್ಲಿ ಒಂದು ಗುಡಿಸಲಿನಲ್ಲಿ ಮಲಗಿಸಿ ಔಷಧೊಪಚಾರ ಆರಂಭಿಸುತ್ತಿದ್ದಂತೆ ಅವಳು ಕೊನೆಯುಸಿರೆಳೆದಳು. ಬಳಿಕ ಅಲ್ಲಿಯೇ ಅವಳ ಔರ್ಧ್ವದೈಹಿಕ ಸಂಸ್ಕಾರವನ್ನು ಗುಪ್ತವಾಗಿ ನೆರವೇರಿಸಿದ.

೨೩ ವರ್ಷಗಳ ಅತ್ಯಂತ ಸಣ್ಣ ವಯಸ್ಸಿನಲ್ಲಿ ಮಹಿಳೆಯಾಗಿ ಒಂದು ರಾಜ್ಯದ  ರಾಜ್ಯಭಾರವನ್ನು ಹೊತ್ತು, ಸೈನ್ಯವನ್ನು ಸಂಘಟಿಸಿ, ಸಿಂಧಿಯಾರಂತಹ ಮೋಸಗಾರರ ತಂತ್ರವನ್ನು ಭೇದಿಸಿ  ಬ್ರಿಟಿಷರಂಥಹ ಬ್ರಿಟಿಷರ ತೋಪು ತುಪಾಕಿಗಳ ಪ್ರಬಲ ಸೈನ್ಯದೊಂದಿಗೆ ಸ್ವತಃ ರಣಾಂಗಣಕ್ಕಿಳಿದು ವೀರಾವೇಶದಿಂದ ಅನೇಕ ರೀತಿಯ ಹಿನ್ನಡೆಗಳಲ್ಲೂ ಧೃತಿಗೆಡದೆ, ಇತರರಿಗೂ ಧೈರ್ಯ ತುಂಬಿ ಹೋರಾಡಿ ಮಡಿದ ವೀರವನಿತೆ ಯಾರಿಗೆ ತಾನೇ ಮಾದರಿಯಾಗಲಾರಳು ?

ನಮಗೀಗ ಸ್ವಾತಂತ್ರ್ಯ ಲಭಿಸಿದೆ. ಆಡಳಿತವನ್ನು ನಮ್ಮವರೇ ನಡೆಸುತ್ತಿದ್ದಾರೆ. ನಾವು ಶಿಕ್ಷಿತರಾಗುತ್ತಿದ್ದೇವೆ. ಸುರಕ್ಷಿತರಾಗಿದ್ದೇವೆ. ಅತಿವೇಗದ ಅಭಿವೃದ್ಧಿಯನ್ನು ಕಾಣುತ್ತಿದ್ದೇವೆ. ಇನ್ನಿಲ್ಲದ ಸಮೃದ್ಧಿ ಯ ವೈಭವದ ಬದುಕನ್ನು ಕಟ್ಟಿಕೊಳ್ಳಬಹುದಾದ ಎಲ್ಲ ಅವಕಾಶಗಳನ್ನು ಹೊಂದಿದ್ದೇವೆ. ಆದರೆ ನಮ್ಮ ಮುಂದಿನ ಸವಾಲುಗಳ ಸಂಖ್ಯೆ ಸಣ್ಣದೇನಲ್ಲ. 

ನಮಗೆ ದೇಶದ ಒಳಗೆ ಹೊರಗಿರುವಷ್ಟೆ ಶತ್ರುಗಳು ಇದ್ದಾರೆ. ಹೊರಗಿನ ಶತ್ರುಗಳೊಂದಿಗೆ ಹೋರಾಡಲು ನಮ್ಮ ಬಳಿ ಸುದೃಢ ಸೈನ್ಯವಿದೆ. ಒಳಗಿನ ಶತ್ರುಗಳ ಜೊತೆ ಹೋರಾಡಲು ನಮ್ಮ ಬಳಿ ಏನಿದೆ ? ನಮಗೆ ಒಳಗಿನ ಶತ್ರುಗಳು ಯಾರೆಂದು ಗೊತ್ತಿದೆಯೇ ? ನಮ್ಮ ದೇಶದ ಏಳ್ಗೆಯನ್ನು ಸಹಿಸದಿರುವವರು, ನಮ್ಮ ದೇಶವನ್ನು ಸಾವಿರ ಗಾಯಗಳಿಂದ ನರಳುವಂತೆ ಮಾಡುತ್ತೇವೆ ಎಂದು ಪಣತೊಟ್ಟವರು, ಅವರ ಜೊತೆ ಕೈ ಜೋಡಿಸಿ ನಮ್ಮನ್ನು ಕೈಕಟ್ಟಿ ಕುಳಿತುಕೊಳ್ಳುವಂತೆ ಮಾಡುವವರು, ನಮ್ಮಂತಹ ಹೆಣ್ಣು ಮಕ್ಕಳ ಮನಸ್ಸನ್ನು ಕೆಡಿಸಿ,  ವಂಚಿಸಿ, ಬಲೆ ಬೀಸಿ, ಭೋಗಿಸಿ, ಕತ್ತರಿಸಿ ಬಿಸಾಡುವವರು, ನಮ್ಮ ಪೂರ್ವಜರ ಪರಂಪರಾಗತ ಆಸ್ತಿ ಪಾಸ್ತಿಗಳನ್ನು ಮೋಸದಿಂದ ವಶಪಡಿಸಿಕೊಂಡು ನಮ್ಮನ್ನು ನಿರ್ಗತಿಕರನ್ನಾಗಿ ಮಾಡುವವರು,  ನಮ್ಮ ಆಹಾರದಲ್ಲಿ ಸ್ಲೋ ಪಾಯಿಸನ್ ಬೆರೆಸಿ ಮೋಸದಿಂದ ನಮ್ಮನ್ನು ನಿರ್ವೀರ್ಯರನ್ನಾಗಿ ಮಾಡುವವರು, ನಮ್ಮ ಯಾವ ಹಬ್ಬ ಹರಿದಿನಗಳನ್ನೂ ಸಹಿಸದೆ ನಮ್ಮ ಮೇಲೆ ಕಲ್ಲೆಸೆದು ಮಿಥ್ಯಾ ಭ್ರಾತೃತ್ವ ಮೆರೆಯುವವರು, ನಮ್ಮ ದೇಶ, ಸಂಸ್ಕೃತಿ , ಪರಂಪರೆ, ನಾಗರಿಕತೆಗಳ ಬಗ್ಗೆ ಅಭಿಮಾನವಿರದಂತೆ ಮಾಡಿ, ಪರಕೀಯ ರಾಕ್ಷಸೀಪ್ರವೃತ್ತಿಗೆ ಸೌಜನ್ಯದ ಮುಖವಾಡವನ್ನು ತೊಡಿಸಿ ಆದರ್ಶವೆಂದು ಬಿಂಬಿಸಿ ಪಠ್ಯಪುಸ್ತಕಗಳಲ್ಲಿ ತುರುಕಿಸಿ ಮುಗ್ಧ ಮಕ್ಕಳ ಮನಸ್ಸನ್ನು ಕೆಡಿಸುವವರು, ನಮ್ಮವರ ಉದ್ಯೊಗದ ಅವಕಾಶಗಳನ್ನು ಸಂಘಟಿತರಾದ ಪರಕೀಯರ ಪಾಲಿಗೇ ದೊರಕುವಂತೆ ಮಾಡಿ, ಅವರನ್ನು ಕರೆದು ಉಪಚರಿಸಿ, ನಮ್ಮ ಕರದ ನೆರವಿನಲ್ಲಿ ನಮ್ಮನ್ನು ದ್ವೇಷಿಸುವ ವಿದ್ಯೆಯನ್ನು ಕಲಿಸಿ, ಶಸ್ತ್ರ ಕೊಟ್ಟು ನಮ್ಮನ್ನೇ ಗುರಿಯಿಡುವಂತೆ ಮಾಡುವವರು…..ಎಷ್ಟು ಮಂದಿಯಿಲ್ಲ ?

ರಾಣಿ ಲಕ್ಷ್ಮೀ ಬಾಯಿ ನನ್ನ ಒಬ್ಬಳ ಮಾತ್ರವಲ್ಲ ನಮ್ಮೆಲ್ಲ ಭಾರತೀಯರ ಕನಸಿನಲ್ಲಿ ಬರಬೇಕು.  ದುರ್ಗೆಯಾಗಿ ಕಾಳಿಯಾಗಿ ನಮಗೆ ಶಕ್ತಿಯನ್ನು ಅನುಗ್ರಹಿಸಬೇಕು. ನಮಗೆ ಆಕೆಯ ಶಸ್ತ್ರವನ್ನು ಅನುಗ್ರಹಿಸಬೇಕು. ಶಕ್ತಿಯೊಂದಿಗೆ ಹೋರಾಡುವವರನ್ನು ನಿಗ್ರಹಿಸಬೇಕು. ಹೇ ಜಗದಂಬೆ,

ನಾವು  ರಾಣಿ ಲಕ್ಷ್ಮೀ ಬಾಯಿ ಯಂತೆ ಕತ್ತಿಯನ್ನು ಹಿಡಿಯಲು ಕಲಿತಿಲ್ಲ.

ನಾವು  ರಾಣಿ ಲಕ್ಷ್ಮೀ ಬಾಯಿ ಯಂತೆ ಒಳಹೊರಗಿನ ಶತ್ರುಗಳನ್ನು ಗುರುತಿಸಿಲ್ಲ.

ನಾವು  ರಾಣಿ ಲಕ್ಷ್ಮೀ ಬಾಯಿ ಯಂತೆ ಸಬಲೆಯರಾಗಿಲ್ಲ.

ನಮಗೆ ರಾಣಿ ಲಕ್ಷ್ಮೀ ಬಾಯಿ ಯಂತೆ ಸವಾಲುಗಳಿವೆಯೆಂದು ಗೊತ್ತಿಲ್ಲ.

ನಾವು  ರಾಣಿ ಲಕ್ಷ್ಮೀ ಬಾಯಿ ಯಂತೆ ಧೈರ್ಯವಂತರಾಗಿಲ್ಲ.

ನಮಗೆ ರಾಣಿ ಲಕ್ಷ್ಮೀ ಬಾಯಿ ಗೆ ಇದ್ದಂತೆ ನಾನಾ ಜವಾಬ್ದಾರಿಗಳಿವೆ ಎಂಬುದು ಗೊತ್ತಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ  ಶಸ್ತ್ತ್ರೇಣ ರಕ್ಷಿತೇ ರಾಷ್ಟ್ರೇ ಶಾಸ್ತ್ರಚಿಂತಾ ಪ್ರವರ್ತತೇ  ಎಂಬುದರ ಅರಿವು ಆಗಿಯೇ ಇಲ್ಲ. ಹಾಗಾಗಿ

 ಹೇ ಭಗವತಿ ಜಗದಂಬೆ, ಸ್ವಾತಂತ್ರ್ಯಕ್ಕಾಗಿ ರಕ್ತ ಚೆಲ್ಲಿದವರ  ಬಲಿದಾನವನ್ನು ವ್ಯರ್ಥವಾಗದಂತೆ ಮಾಡಿ ರಾಣಿ ಲಕ್ಷ್ಮೀ ಬಾಯಿ ಕನಸಿನಲ್ಲಿ ಉಸುರಿದ ಬಯಕೆಯನ್ನು ನಾವು ಸಾಕಾರಗೊಳಿಸುವಂತೆ ಮಾಡು.

ಪ್ರಣಮ್ಯಾ ಕೆ. ೯ ನೇ ತರಗತಿ

ಅಮೃತಭಾರತಿ ವಿದ್ಯಾಲಯ,

ಹೆಬ್ರಿ, ಉಡುಪಿ ಜಿಲ್ಲೆ.

Tuesday, October 29, 2024

चरकसंहितायाः सुश्रुतसंहितयाः आर्यभटीयस्य च विश्लेषणम्

 

चरकसंहितायाः सुश्रुतसंहितयाः आर्यभटीयस्य च विश्लेषणम्

 (18/10/2024 तमे दिनाङ्के तिरुपतिस्थे राष्ट्रियसंस्कृतविश्वविद्यालये प्रवृत्ते MMTTC  इत्याख्ये अध्यापकविकासकार्यक्रमे व्याख्यातः विषयः) 

चरक-संहिता

चरकसंहितायाः कालः

शङ्करबालकृष्णदीक्षितानां  “ज्योतिषशास्त्रेतिहासःइत्याख्ये  ग्रन्थे  - ज्योतिषशास्त्राधारेण शतपथ-ऐतरेयब्राह्मणयोः रचनाकालः  इसवीयपूर्वः ३००० तमवर्षः इत्युक्तम् । गान्धारदेशाधिपस्य नग्नजितः नाम शतपथ-ऐतरेयब्राह्मणयोः उल्लिखितम् । अतः गान्धारदेशाधिपस्य कालः ५००० वर्षेभ्यः पूर्वतनः इति स्पष्टम् । आत्रेयपुनर्वसुः गान्धारदेशाधिपस्य नग्नजितः राजवैद्यः आसीत् ।

गान्धारदेशे राजर्षिर्नग्नजित् स्वर्गमार्गगः । संगृह्य पादौ पप्रच्छ चान्द्रभागं पुनर्वसुम् ॥

न च स्त्रीभ्यो न चास्त्रीभ्यो न भृत्येभ्योऽस्ति मे भयम् ।अन्यत्र विषयोगेभ्यःसोऽत्र मे शरणं भवान् ॥ भेलसं.पृ.३०

अतः तस्यापि कालः ५००० वर्षेभ्यः पूर्वतनः इति स्पष्टम् ।

चरकस्तु  कनिष्कस्य (इसवीयात् ८३ तः ११९ पर्यन्तम्) राजवैद्यः आसीत् इति चीनदेशे समुपलब्धे संयुक्तरत्नपिटके श्रीधर्मपिटकसम्प्रदायाख्ये च बौद्धग्रन्थे प्रोक्तम्  । अतः तस्यापि कालः स्पष्टः ।

चरकसंहिता

महाभारते शान्तिपर्वणि २१० तमे अध्याये एवमुक्तम्

गान्धर्वं नारदो वेद भारद्वाजो धनुर्ग्रहम् ।

देवर्षिचरितं गार्ग्यः कृष्णात्रेयश्चिकित्सितम् ॥ म.भा.शान्ति.१२०/

अथ मैत्रीपरः पुण्यमायुर्वेदं पुनर्वसुः ।

शिष्येभ्यो दत्तवान् षड्भ्यो  सर्वभूतानुकम्पया ॥च.सं. १/१/३०

अग्निवेशश्च भेलश्च जतूकर्णः पराशरः ।

हारीतः क्षारपाणिश्च जगृहुस्तन्मुनेर्वचः ॥ च.सं. १/१/३१

महर्षि आत्रेयपुनर्वसुः ग्रन्थविषयमिमं  उपादिशत् । तच्छिष्यः अग्निवेशः एनं ग्रन्थं प्रणिनाय । चरकदृढबलौ प्रतिसंस्करणं चक्रतुः ।

चरकसंहिता – आत्रेयसम्प्रदायस्य गुरुशिष्यपरम्परा

ब्रह्मा कृत्वायुषो वेदं  प्रजापतिमुपादिशत् ।

सो अश्विनौ तौ सहस्राक्षम् सोऽत्रिपुत्रादिकान् मुनीन् ।

ते अग्निवेशादिकांस्ते तु पृथक् तन्त्राणि तेनिरे ॥

ब्रह्मा

प्रजापतिः

अश्विनीकुमारौ

 इन्द्रः

आत्रेयपुनर्वसुः

अग्निवेशः अन्ये च पञ्च

चरकः दृढबलश्च

चरकसंहिता प्रतिपाद्याः विषयाः

1.     सूत्रस्थानम्  अत्र ३० अध्यायाः सन्ति ।  मौलिकसिद्धान्तानां वर्णनम् ।

2.     निदानस्थानम् ज्वर-प्रमेह-अपस्मार-कुष्ठ-रक्तपित्त-उन्माद-गुल्म-शोषाणां विचाराः । ०८ अध्यायाः ।

3.     विमानस्थानम् - अत्र ०८ अध्यायाः सन्ति । विशेषेण मीयते ज्ञायते दोषभेषजादि इति विमानम् ।

4.     शारीरस्थानम् Anatomy – अत्र 08 अध्यायाः सन्ति ।

5.     इन्द्रियस्थानम्  - अत्र 12 अध्यायाः सन्ति ।

6.     चिकित्सास्थानम् - अत्र ३० अध्यायाः सन्ति ।

7.     कल्पस्थानम् - चिकित्सास्थाने तत्र तत्र विहितवमनविरेचनयोः प्रयोगान् विस्तरेण अभिधातुम् इदमस्ति ।

8.     सिद्धिस्थानम् - वमनाद्यसम्यक् योगजन्यानां व्यापदां भेषजस्य साध्यतारूपा सिद्धिरुच्यते ।

चरकसंहितायां प्रतिपादिताः दोषाः


शारीराः त्रिदोषाः
, मानसे रजस्तमसी चेति दोषद्वयम्

वायुः पित्तं कफश्चोक्तः शारीरो दोषसंग्रहः ।

मानसः पुनरुद्दिष्टो रजश्च तम एव च 

प्रशाम्यत्यौषधैः पूर्वो दैवयुक्तिव्यपाश्रयैः ।

मानसो ज्ञानविज्ञान-धैर्यस्मृतिसमाधिभिः ॥

 

सुश्रुतसंहिता

अयं ग्रन्थः काशिराजेन भगवता धन्वन्तरिणा उपदिष्टः

तच्छिष्येण विश्वामित्रसुतेन सुश्रुतेन विरचितः इति ।

          इह खल्वायुर्वेदं नामोपाङ्गमथर्ववेदस्यानुत्पाद्यैव प्रजाः श्लोकशतसहस्रमध्यायसहस्रं च कृतवान् स्वयम्भूः, ततोऽल्पायुष्ट्वमल्पमेधस्त्वं चालोक्य नराणां भूयोष्टधा प्रणीतवान् ॥६॥

          तद्यथा शल्यं शालक्यं कायचिकित्सा भूतविद्या कौमारभृत्यम् अगदतन्त्रम्, रसायनतन्त्रम् वाजीकरणतन्त्रमिति ॥७॥

शल्यतन्त्रम्

 विविध-तृण-काष्ट-पाषाण-पांशु-लोह-लोष्टास्थि-बालनख-पूयास्राव-दुष्टव्रण-अन्तर्गर्भ-शल्योद्धरणार्थम् यन्त्र-शस्त्र-क्षाराग्नि-प्रणिधान-व्रण-विनिश्चयार्थं च ।

शालाक्यतन्त्रम्

ऊर्ध्वजत्रुगतानां श्रवण-नयन-वदन-घ्राणादि-संश्रितानां व्याधीनाम् उपशमनार्थम् ।

कायचिकित्सा नाम सर्वाङ्गसंश्रितानां व्याधीनां ज्वर-रक्तपित्त-शोष-उन्माद-अपस्मार-कुष्ट-मोह-अतिसारादीनाम् उपशमनार्थम्

भूतविद्या

देवासुर-गन्धर्व-यक्ष-रक्षः-पितृ-पिशाच-नाग-ग्रहादि-उपसृष्टचेतसाम् शान्तिकर्म-बलिहरणादि-ग्रहोपशमनार्थम् ।

कौमारभृत्यम्

कुमारभरण-धात्रीक्षीरदोष-संशोधनार्थम् दुष्टस्तन्यग्रहसमुत्थानां च व्याधीनाम् उपशमनार्थम् ।

अगदतन्त्रम् - सर्पकीटलूतामूषकादि-दष्टविषव्यञ्जनार्थं  विविध-विषसंयोगोपशमनार्थम् च ॥

रसायनतन्त्रम्

वयःस्थापनमायुर्मेधाबलकरं रोगापहरणसमर्थं च ।

 

अत्र कस्मै किमुच्यताम् इति -

अस्माकं सर्वेषामेव  शल्यज्ञानं मूलं कृत्वा उपदिशतु भगवानिति ।

आर्यभटीयम्
कक्षाप्रतिमण्डलगा भ्रमन्ति सर्वे ग्रहाः स्वचारेण ।

मन्दोच्चादनुलोम प्रतिलोमं चैव शीघ्रोच्चात् ॥  आर्यभटीयम्, कालक्रियापादः ३.१७

तात्पर्यम् - मध्यमग्रहाः कक्षावृत्ते (भूकेन्द्रवृत्ते भ्रमन्ति) । स्फुटग्रहाः प्रतिवृत्ते (उत्केन्द्रवृत्ते)भ्रमन्ति । कक्षावृत्ते प्रतिवृत्ते च भ्रमन्तः सर्वे ग्रहाः  स्वीयया गत्या मन्दोच्चाद् अनुलोमेन (पूर्वाभिमुखतया) शीघ्रोच्चात् प्रतिलोमेन (पश्चिमाभिमुखम्) भ्रमन्ति ।

इसवीये १७ शताब्धे जोहान्स् केप्लर् इत्याख्येन  ग्रहगतेः प्रथमनियमस्य प्रतिपादनात् बहुपूर्वं  इसवीये पञ्चमशताब्धे आर्यभटः एनं नियमं प्रत्यपीपदत् ।

ग्रहणस्य हेतुः

छादयति शशी सूर्यं शशिनं महती च भूच्छाया  आर्यभटीयम्, गोलपादः ३७

सूर्यग्रहणे चन्द्रः सूर्यम् आवृणोति, भूच्छाया च चन्द्रम् आवृणोति 

पाथेयम्

संस्कृतवाङ्मयम् विज्ञानम्

द्वे विद्ये वेदितव्ये परा चैवापरा च ।

परापरयोः पारस्परिकः विरोधः नास्ति । आत्यन्तिकं लक्ष्यं परमपुरुषार्थं साधयितुं अपरा विद्या द्वेष्ट्व्या इति नास्ति एष्टव्या एव । अत एव भारते अभ्युदयनिश्रेयसयोः उभयोरपि मार्गान् पारस्परिकविद्वेषेण विना एव पर्यग्रहीषुः ।  तदर्थम् अत्र गेलिलियो-कापर्निकस्-सदृशाः न हताः ।

  

धन्यवादाः

Prof. Hariprasad K.

Central Sanskrit University

Sri Rajiv Gandhi Campus,Sringeri 577139

संस्कृतवाङ्मयम् आधुनिकं विज्ञानञ्च

 

संस्कृतवाङ्मयम् आधुनिकं विज्ञानञ्च

(18/10/2024 तमे दिनाङ्के तिरुपतिस्थे राष्ट्रियसंस्कृतविश्वविद्यालये प्रवृत्ते MMTTC  इत्याख्ये अध्यापकविकासकार्यक्रमे व्याख्यातः विषयः) 

उपोद्घातः Introduction

द्वे विद्ये वेदितव्ये इति ह स्म यद् ब्रह्मविदो वदन्ति परा चैवापरा च । मुण्डकोपनिषत् १-१-४

          विद्या द्विविधा  परा अपरा चेति । एते द्विविधेऽपि विद्ये वेदितव्ये इति उक्तत्वात् न तयोर्मध्ये विरोधः अस्ति इति स्पष्टम् ।  “तत्र परा यया तदक्षरमधिगम्यते” इति उक्तत्वात् परमपुरुषार्थसाधनीभूता विद्या एव श्रेष्ठा इति पार्थक्येन वक्तव्यं नास्ति । एषा परमपुरुषार्थसाधनीभूता विद्या ब्रह्मविद्या इत्युच्यते । एषा ब्रह्मविद्या उपनिषत्प्रतिपाद्या वेदान्तविद्या । तर्हि तद्भिन्ना सर्वा अपि विद्या अपरा विद्या इत्युच्यते । एवं परा इत्युक्ते श्रेष्ठा इति चेत् अपरा इत्युक्ते तुच्छा इति न मन्तव्यम् । या परतत्वं न बोधयति सा अपरा इति तस्य तात्पर्यम् । अपरेत्यतः नाध्येतव्या इत्यपि नास्ति, प्रत्युत अध्येतव्या एव, अत एव च पारस्परिकाविरोधः तयोः नास्तीति इत्यपि मन्तव्यम् ।

 किन्तु पाश्चात्य जगति इत्थं नासीत् । तत्र अब्रहामीयसम्प्रदाये मतीयग्रन्थेषु यत्किमपि उक्तं स्यात् तत् सर्वमपि याथार्थ्येन परिगृहीतव्यम् इति निर्बन्धः । अतः तत्र केचन विज्ञानिनः गेलिलियोप्रभृत्यः मतीयेषु ग्रन्थेषु याथार्थ्यविरुद्धं प्रतिपादितं किमपि अयथार्थमस्ति इति आधुनिकविज्ञानबलेन  प्रतिपादयितुम् उद्युक्ताः मतीयवादिभिः अमानवीयरीत्या हताः । इत्युक्ते आधुनिकविज्ञानबलेन मतविरुद्धं प्रतिपाद्यमानं तत्रत्यमतीयवादिनः न सहन्ते स्म । तादृशान् निर्दयं घ्नन्ति स्म । तत्रत्या मतीयविद्या परा विद्या यद्यपि नास्ति तथापि तत्तुल्या इत्यतः अन्यविधासु लौकिकविद्यासु विरोधं न कुर्यात् । किन्तु तत्रत्या सा मतीयविद्या अन्याः त्द्विरुद्धतया विद्यमानाः यथार्थाश्चेदपि न सहते इति इतिहासः प्रमाणम् ।

भारते तु आदिशङ्कराचार्याः - परिदृश्यमानं जगत् मित्था इति सडिण्डिमं प्रत्यपीपदन् चेदपि कोऽपि तान् न जिघांसति स्म । यतो हि तैः याथार्थ्यमेव प्रत्यपादि । अस्मत्सम्प्रदाये यथार्थवक्ता आप्तः भवति । अत एव शङ्कराचार्याः अत्र आराध्यन्ते । तत्र पाश्चात्यप्रपञ्चे तु यथार्थवक्ता हन्तव्य एव विनिश्चयः ।

          किञ्च भारते धर्माधारिताः ग्रन्थाः, विशिष्य वैदिकाः मौलिकाः ग्रन्थाः यत् प्रतिपादयन्ति तत् आधुनिकविज्ञानविरुद्धं नास्त्येव । केषुचिदंशेषु आधुनिकविज्ञानात् बह्वेव ऊर्ध्वं गत्वा याथार्थ्यं प्रतिपादयन्ति येषां विषये आधुनिकविज्ञानेन इतोऽपि अध्येतव्यमवशिष्टमस्ति, अथवा आधुनिकविज्ञानेन आश्रियमाणानि प्रत्यक्षप्रयोगादीनि प्रमाणानि तद्विषये दुर्बलानि भवन्ति । अत एव उच्यते यत्र आधुनिकविज्ञानं विरमति ततः भारतीया आध्यात्मविद्या अस्मान् अग्रे नयति इति ।

          अस्मिन् एव परिप्रेक्ष्ये अत्र विचारः क्रियते यत् संस्कृतवाङ्मये पाश्चात्यैः अथवा समग्रेण आधुनिकजगता स्वीक्रियमाणत्त्वविषये किम् वा प्रत्यपादि, अनवगतं किम् वा प्रत्यपादि, अथवा संस्कृतवाङ्मयोक्तं  पारलौकिकं तत्वं यच्च आधुनिकविज्ञानस्य निकषैः परीक्षितुमशक्यं तत्वं सम्प्रति परिगृह्यमाणमस्ति चेत् तत् किमिति अत्र विचार्यते ।

गुरुत्वाकर्षणम्

तर्कसंग्रहे  पदार्थविवेचनावसरे कश्चन सिद्धान्तः परिदृश्यते -

सिद्धान्तः – असमवायिकारणनाशे कार्यनाशः इति ।

कुरुत्वम् इति किञ्चन  तत्त्वम् । गुरुत्वस्य असमवायिकारणम् आद्यपतनम् । अतः पूर्वोक्तसिद्द्धान्तानुगुणम् आद्यपतनस्य नाशेन गुरुत्वनाशः भवति ।

ज्ञातव्यमेतत् –

गुरुत्वमस्ति चेत् आद्यपतनम् अस्ति, आद्यपतनमस्ति चेत् द्वितीयपतनम्  भवति, एवमेव द्वितीयपतनमस्ति चेत् तृतीयपतनमस्ति । एवमेव इयं कार्यकारणपरम्परा प्रचलति भुवः स्पर्शपर्यन्तम् । इत्युक्ते गुरुत्वमस्ति चेत् आद्यपतनादि पतनपरम्परा भुवः स्पर्शपर्यन्तं सम्भवति । इत्युक्ते गुरुत्वस्य कारणतः एव पतनम् । गुरुत्वाभावे पतनं नास्ति इति च स्पष्टम् ।

अत्र सन्दर्भे आधुनिकविज्ञानक्षेत्रे पाश्चात्यः न्यूटन् इत्याख्यः वैज्ञानिकः गुरुत्त्वाकर्षणसिद्धान्तं प्रत्यपीपदत् इति वयं श्रुतवन्तः । इत्युक्ते पृथिवी गुरुत्वयुतं किमपि वस्तु स्वपार्श्वे आकर्षति । पृथिव्यां सा शक्तिः अस्ति यया निकटवर्तिनां तद्वलये विद्यमानां वस्तूनां आकर्षणं क्रियते । इत्थं पृथिवी आकर्षणशक्तिमती अस्ति इति कारणतः वृक्षात् अन्तरिक्षात् अथवा ऊर्ध्वदेशात् अधोदेशं प्रति कस्यापि वस्तुनः पतनं चलनं वा सम्भवति ।

द्वयोः सिद्धान्तयोः परिणामतः तात्पर्यं एकमेव अस्ति । किन्तु प्रतिपादनरीतिः भिद्यते तावदेव । कन्या अपेक्ष्यते चेत् सा श्वशुरस्य पुत्री इति वा कथयन्तु श्वश्र्वाः पुत्री इति वा कथयन्तु, परिणामे कोऽपि भेदः न भवति । अतः भारतीयैः शास्त्रकारैः ये वैज्ञानिकाः विषयाः तत्र तत्र प्रतिपादिताः ते आधुनिकवैज्ञानिकानाम् अपेक्षया   बहुपूर्वमेव प्रतिपादिताः । किन्तु तेषाम् उपयोगं कर्तुं वयं न प्रवृत्ताः इत्येतत् तेषां शास्त्रकाराणां दोषो नास्ति, प्रत्युत अस्माकमेव । किञ्च  आधुनिकवैज्ञानिकैः यदा प्रतिपादितम् अभवत् ततः परम् अस्माभिः संस्कृते इदं पूर्वमेव प्रतिपादितमासीत् इति कथनं न युज्यते इति बहूनां आक्षेपः उपहासश्च वर्तते । किन्तु एतदयुक्तम् । संस्कृते विज्ञानसम्बद्धं यत् प्रतिपादितं तस्य विषये अवगमनं अवबोधनं च दोषाय नास्ति । एवं संस्कृतवाङ्मये ईदृशाः विचाराः सन्ति अवबोधितम्  इत्यतः एव तेषु विषयेषु जिज्ञासां वहन्तः बहवो हि वैज्ञानिकाः तत्रत्यान् बहून् नूतनान् वैज्ञानिकांशान् अन्विष्य प्रकाशपथम् आनेतुं शक्ताः अभवन्, मौलिकरूपेण वा रूपान्तरेण वा । अत्र लेखे तादृशाणि कानिचन उदाहरणानि प्रस्तूयन्ते -

मञ्जुल भार्गवः

जन्म – १९७४ तमे इसवीये संवत्सरे अमेरिकादेशे जन्म प्राप्नोत् । एतस्य माता गणितशिक्षिका आसीत् । पितामहः संस्कृतविद्वान् आसीत् । स्वयं तु मञ्जुलभार्गवः संस्कृताध्ययनं विशेषतः यद्यपि न कृतवान्, आधुनिकगणितशास्त्रमेव नियमिततया अधीतवान्, तत्र च अष्टादशे एव वयसि स्नातकोऽपि जातः ।

Professor, Princeton University, 8/8/1974 awarded with Fields Medal

          Discovered the mathematical theorem based on भारतीय-शास्त्रीय-सङ्गीतशास्त्रम् and छन्दश्शास्त्रम् ।


Dr. Jeorge Sudarshan
(16/09/1931  तः  14/5/2018 )

केरलराज्यस्य तिरुवनन्तपुरस्य निकटे अयं कस्मिंश्चित् यवन परिवारे १९३१ तमे इसवीये वर्षे जन्म प्राप्नोत् ।

Ø  उपनिषदाम् मूलतत्वानि आश्रित्य अनुसन्धानं बहुभ्यः वर्षेभ्यः कृतवान् ।

Doubt  and Certainty (संशयः निश्चयश्च ) इत्याख्ये तदीये ग्रन्थे सः परमार्थतत्वज्ञानं भौतपदार्थः इत्यनयोः सम्बन्धविषये तदीय-शोधानां फलितानि  प्रादर्शयत् ।

तस्य  नव पुस्तकानि अमेजानद्वारा क्रेतुं शक्यन्ते येषां मूल्यं केवलं ८२ सहस्रं रूप्यकाणि ।

Ø  नववारं तस्य नाम नोबेलपुरस्काराय नामाङ्कितमासीत् ।

Ø  सः सनातनधर्मे परिवर्तितः अभवत् इत्यतः नववारं नोबेलपुरस्कारात् वञ्चितः आसीत् ।

Ø  पश्चात् २००५ तमे वर्षे  यदा सः पुरस्कारः उद्घोषितः तदा तेन तत् निराकृतम् ।

 

Huns Peter Durr (1929 तः 2014)

बहिरन्तश्च भूतानाम् अचरं चरमेव च ।

सूक्ष्मत्वात् तदविज्ञेयं दूरस्थं चान्तिके च तत् ॥

कोऽपि पदार्थः अस्तीति न ज्ञायते चेत् तत् नास्तीति नार्थः ।

Absence of evidence is not the evidence of absence.

Huns Peter Durr

Whenever  I give a lecture on Quantum Physics, I feel as if I am talking on Vedanta.

I studied matter for last 35 years, only to find out that  it does not exist.

I have been studying something that does not exist – eaxactly what Adi Shankara said long back from the upanishads.


रुस्तुम्  राय (१९२४ – २०१०)

        Professor of Metallurgy in Pennsylvania State University

        21 Times nominated to Nobel Award.

        He defined the complicated  structure of water with several loose bonds not as H2O

        He found out the nano particles of Silver and passed it through water with radio waves and as a result found atomic hydrogen and atomic oxygen which is very much useful to field of medicine as antiseptic.

        For this kind of invention he has used the Rigvedic hymns like  -

आपो हिष्ठा मयो भुवः ता न ऊर्जे दधातन । महेरणाय चक्षसे  यो वः शिवतमो रसः ।

तस्य भाजयते हनः । उषतीरिव मातरः । तस्मा अरङ्गमामवो यस्य क्षयाय जिन्वथ ।

आपो जनयथ चनः ।

अप्सु मे सोमो अब्रवीदन्तर्विश्वानि भेषजाः । अग्निं च विश्वशम्भुवम् ॥

आपः प्रणीत भेषजं वरूथं तन्वे३मम ज्योक्चं सूर्यं दृशे ॥

यत्किञ्च दुरितं मयि यद्वा हमभि दुद्रोह यद्वाशेष उतानृतम् ।

आपो विश्वस्य भेषजीः अथर्ववेदः

Quantum Physics (Study of matter and energy at the most fundamental level).

डा डेविड बोह्म

पीटर रसेल

स्टीफ़न वेयिनबर्ग

सर जान एक्लिस

सर आर्थर एडिंग्टन

कार्ल पीयरसन

नील्स भोर

म्याक्स प्लांक

वर्नर हैसनबर्ग

अल्बर्ट ऐन्स्टैन् .....

Fritjof Capra The Tao of Physics

  व्यक्तिनिष्ठं मनः वस्तुनिष्ठानि भौतद्रव्याणि च भिन्नानि न सन्ति इति , दृश्यमानं वस्तु द्रष्टुः सकाशात् पृथक् कर्तुं न शक्यते इति च  प्रतिपादयति अयं ग्रन्थः ।

 

खगोलशास्त्रम्


बाणास्थधूमकेतूनां मण्डलस्याष्टमान्तरे।

त्रिकोटिसप्तलक्षत्रिसहस्रद्विशतोपरि ।
एकविंशतिसंख्याकाः वर्तन्ते धूमकेतवः ॥
बृहद्विमानशास्त्रम् क्रियासारतन्त्रम् पुट्संख्या  - १८५

आकाशस्य अष्टमे वलये  3,07,03,221  संख्याकाः धूमकेतवः सन्ति ।

विद्युद्गर्भास्तेषु  धूमकेतवोष्टसहस्रकाः।

महाकालादयो रौद्राः विद्युद्द्वादशलोचनाः ।

तेषु द्वादशसंख्याकाः प्रश्स्ताः धूमकेतवःबृहद्विमानशास्त्रम् क्रियासारतन्त्रम् पुट्संख्या  - १८४

एतेषु पूर्वोक्तेषु धूमकेतुषु अष्टसहस्रं धूमकेतवः अत्यन्तं क्रूराः सन्ति । द्वादश धूमकेतवः सभ्याः प्रश्स्ताः  सन्ति ।


त्रिनाभिचक्रमजरमनर्वं यत्रेमा विश्वा भुवनानि तस्थुः ।

                                                ऋग्वेदः १.१६४.२

ग्रहाणां दीर्घवृत्ताकारस्य मार्गः अविनाशी अच्छिद्रकारी चास्ति ।      एषः दीर्घवृत्ताकारकः मार्गः त्रिनाभिचक्रमिति उच्यते ।  दीर्घवृत्ताकारस्य मार्गस्य निमित्तं त्रयः बिन्दवः आवश्यकाः । उद्गमकेन्द्रत्वेन उच्यमानाभ्यां द्वाभ्यां  बिन्दुभ्यां समानदूरे  तृतीयबिन्दुः भवति इत्युच्यते ।

          पाश्चात्यानां विज्ञानानुगुणं कापर्निकस् इत्यस्य जीवितकालं यावत् (१४७३-१५४३) एवं मन्यन्ते स्म यत् ग्रहाः वर्तुलाकारेण एव भ्रमन्ति इति ।

          जोहान्स् केप्लर् इत्याख्यः १६०९ तमे वर्षे नूतनं सिद्धान्तं प्रतिपाद्य सर्वे ग्रहाः दीर्घवृत्ताकारेण भ्रमन्ति इति उक्तवान् ।