Thursday, July 23, 2026

ಫೇಸ್ಬುಕ್ ಪ್ರತಿಕ್ರಿಯೆ

Sriram Bidarakote ಧರ್ಮದ ಆಧಾರದ ಮೇಲೆ ದೇಶ ವನ್ನು ತುಂಡರಿಸಿ ಕೊಟ್ಟ ಮೇಲೆ ಅಲ್ಲಿಗೆ ಹೋಗುತ್ತಿದ್ದವರನ್ನು ತಡೆದದ್ದು ಗಾಂಧೀ ನೆಹರು. ಅಲ್ಲಿ ಮನೆ ಮಠ ಕಳೆದುಕೊಂಡು, ತಮ್ಮವರನನ್ನೂ ಕಳಕೊಂಡು ನಿರಾಶ್ರಿತರಾಗಿ ಬಂದವರನ್ನು ಇಲ್ಲಿಗೆ ಬಾರದಂತೆ ತಡೆಯುತ್ತಿದ್ದವರೂ ಅವರೇ. ಹೇಗ್ ಹೇಗೋ ಬಂದು ಕಾಲಿ ಬಿದ್ದ ಜಾಗದಲ್ಲಿದ್ದವರನ್ನು ಬಲವಂತವಾಗಿ ಕಳಿಸಿ ಅಂತ ಉಪವಾಸ ಕೂತವರೂ ಅದೇ ಗಾಂಧಿ ಪಡೆ. ಜೊತೆಗೆ ಅಲ್ಲಿದ್ದ ಹಿಂದುಗಳಿಗೆ ಇನ್ನೊಂದಷ್ಟು ಬರ್ಬರತೆ ತೋರಿಸಲು   55 ಕೋಟಿ ರೂಪಾಯಿ (ಈಗಿನ 55 ಸಾವಿರ ಕೋಟಿಯಷ್ಟು ಬೆಲೆ ) ಕೊಡಲೇಬೇಕೆಂದು  ಉಪವಾಸ ಕೂತವರು ಯಾರು?
ಎಲ್ಲ ಆದ ಮೇಲೂ ಇಲ್ಲಿದ್ದ ಹಿಂದೂಗಳದ್ದು ಮಾತ್ರ ಬಲವಂತದ  ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿ, ಅವ್ರಿಗೆ ನಾಲ್ಕು ಹೆಂಡ್ರು 40 ಮಕ್ಕಳು ಮಾಡಿಕೊಳ್ಳಲು ಕಾನೂನು ರೂಪಿಸಿ ನಮಗೆ 2 ಮಕ್ಕಳು ಮಾತ್ರ ಮಾಡಿಕೊಳ್ಳಿ ಎಂದು ಉಪದೇಶಿಸಿದ್ದು ಯಾವ ಉದ್ದೇಶಕ್ಕಾಗಿ? ಅವ್ರಿಗೆ ನಮ್ಮ ಭೂಮಿಯನ್ನು ತುಂಡರಿಸಿ ಕೊಟ್ಟ ಮೇಲೆ ನಮ್ಮ ಪ್ರತಿ ರಾಜ್ಯದಲ್ಲೂ 20ರಿಂದ 95 ಲಕ್ಷ ಬಂಗಾಳಿಗಳು ಯಾವ ಉದ್ದೇಶಕ್ಕಾಗಿ ಬರುತ್ತಿದ್ದಾರೆ? ಅವರಿಗೆ ಇಲ್ಲಿನ ಮತಚೀಟಿ,  ಆಧಾರ್ ಕಾರ್ಡ್, ಫ್ರೀ ರೇಷನ್..... ಯಾರು ಕೊಡಿಸುತ್ತಿದ್ದಾರೆ?  ಇಲ್ಲಿ 3 ಕೋಟಿ ಬಂಗಾಳಿಗಳಿಗಳು ಬಂದರೆ  ನಮ್ಮಲ್ಲಿ ಎಷ್ಟು ಕೋಟಿ ಜನ ನಿರುದ್ಯೋಗಿಗಳಾಗಿ ಉಳಿಯುತ್ತಾರೆ? ಅವರೇಕೆ ಪಾಕಿಸ್ತಾನಕ್ಕೆ ಹೋಗುವುದಿಲ್ಲ? ಪಕ್ಕದ ಬರ್ಮ ಕ್ಕೆ, ಚೀನಕ್ಕೆ, ಭೂತಾನ್ ಗೆ ಹೋಗುವುದಿಲ್ಲ?
ಇಸ್ರೇಲ್ ದಾಳಿ ಮಾಡಿದಾಗ ಗಾಜಾಪಟ್ಟಿಯಲ್ಲಿ ಇರುವ ಪ್ಯಾಲೇಸ್ತೈನರೂ  ಪಕ್ಕದ ಮುಸ್ಲಿಂ ದೇಶವಾದ ಈಜಿಪ್ತಿಗೆ ಹೋಗುವುದಿಲ್ಲ. ಸಿರಿಯದಲ್ಲಿ ಕ್ರೈಸಿಸ್ ಆದಾಗ ಅಲ್ಲಿನ ಜನ ಯಾವ ಮುಸ್ಲಿಂ ದೇಶಗಳಿಗೂ ಹೋಗದೆ ಯುರೋಪಿಗೆ ನಿರಾಶ್ರಿತರಾಗಿ ಹೋಗುತ್ತಾರೆ. ಜಗತ್ತಿನಲ್ಲಿರುವ ಪ್ರತಿಯೊಬ್ಬ ಮುಸ್ಲಿಂ ಅನಕ್ಷರಸ್ತನಿಗೂ ಧರ್ಮ ಮತ್ತು ರಾಜನೀತಿಯ ಸ್ಪಷ್ಟತೆ ಇದೆ.
ನಮ್ಮಲ್ಲಿ ನೋಡಿ, ಹೊಟ್ಟೆ ತುಂಬಿಸಿಕೊಳ್ಳಲು ಕತ್ತೆ ಕಾಲು ಹಿಡೀತೀರಿ.
ಆದ್ರೆ ಅದು ಬರೀ ಕತ್ತೆಯಲ್ಲ. ನರಿಯೂ ಹೌದು, ಮೊಸಳೆಯೂ ಹೌದು.
ಇದು ಅರ್ಥವಾಗುವವರಿಗೆ ಮಾತ್ರ.

No comments:

Post a Comment